ಅಂಬಿಗ ನಾ ನಿನ್ನ ನಂಬಿದೆ-Ambiga na ninna nambide

581

ಅಂಬಿಗ ನಾ ನಿನ್ನ ನಂಬಿದೆ
ಜಗದೀಶ ಯೇಸುವೆ ನಿನ್ನ ನಂಬಿದೆ -3

1.ತುಂಬಿದ ಹರಿ ಗೋಲಂಬೀಗಾ
ಅದಕ್ಕೊಂಭತ್ತುಚಿತ್ರ ಗಳಂಬೀಗಾ
ಯಾರಿಂದಲಾಗದು ಅಂಬಿಗ
ನೀನೇ ದಾಟಿಸಿ ನಡೆಸಯ್ಯಾ ಅಂಬಿಗ -2

2.ಆದರ ಭರವ ನೋಡಂಬಿಗಾ
ಆದು ಮೀರಿ ಬರುತಲಿದೆ ಅಂಬಿಗಾ
ನಾನೇನ ಮಾಡಲಯ್ಯಾಅಂಬಿಗಾ
ನೀನೇ ದಾಟಿಸಿ ನಡೆಸಯ್ಯಾಅಂಬಿಗಾ -2

Ambiga na ninna nambide
jagadisa yesuve ninna nambide -3

1.Tumbida hari golambiga
adakkombhattucitra gaḷambiga
yarindalagadu ambiga
nine daṭisi naḍesayya ambiga -2

2.Adara bharava noḍambiga
adu miri barutalide ambiga
nanena maḍalayya’ambiga
nine daṭisi naḍesayya’ambiga -2

Sharing is caring!

One comment

Leave a comment

Your email address will not be published. Required fields are marked *

*
*