ಅದ್ಬುತನೇ ಅದ್ಬುತನೇ ಅದ್ಬುತನೇ ಅದ್ಬುತನೇ-Adbutane adbutane Adbutane adbutane

366

ಅದ್ಬುತನೇ ಅದ್ಬುತನೇ ಅದ್ಬುತನೇ ಅದ್ಬುತನೇ ಯೇಸೂ ಅದ್ಬುತನೇ
ಆಶ್ರಿತರ ಬಾಳಿಗೆ ಆನಂದವ ಈವ ಯೇಸೂ ಅದ್ಬುತನೇ
ಎಲ್ಲರೂ ಹಾಡಿರಿ ಕೈತಾಳ ಹಾಕಿರಿ
ಸಂತೋಷದಿಂದಲೇ ಸಂಗೀತ ಹಾಡಿರಿ

1.ಎಂಥೆಂಥಾ ಕಷ್ಟಗಳು ನಮಗೊ ದಗಿದರೂ
ಬಿಡಿಸ್ವ ಯೇಸೂ ಅದ್ಬುತನೇ
ಶೋಧನೆಗಳಾವರಿಸಿ ಹಿಂಸೆಗೊಳಗಾದರೂ
ಕಾಯ್ವನೇಸೂ ಅದ್ಬುತನೇ
ಆಶ್ರಿತರೆಲ್ಲರನೂ ಪೊರೆಯುವ ಯೇಸು ಅದ್ಬುತನೇ
ಲೋಕದ ಅಧಿಪತಿ ಪಿಶಾಚಿಗಿಂತಲೂ ಯೇಸು ಅದ್ಬುತನೇ

2.ಅಲೆಗಳ ಮೇಲೆ ನಡೆದವ ನಮ್ಮ ಯೇಸು                ಅದ್ಬುತನೇ
ಕಡು ಬಿರುಗಾಳಿಯ ಅಡಗಿಸಿದಾ ನಮ್ಮ ಯೇಸು                ಅದ್ಬುತನೇ
ಜಡಿದರು ಶಿಲುಬೆಯೊಳೂ ಕರ್ತನು
ಪ್ರಾಣವ ಬಿಟ್ಟನಂದು
ಮೂರನೆ ದಿನದೊಳ್ ಮೃತ್ಯುಂಜಯನಾದ ಯೇಸು            ಅದ್ಬುತನೇ

Adbutane adbutane adbutane adbutane yesu adbutane
asritara baḷige anandava iva yesu adbutane
ellaru haḍiri kaitaḷa hakiri
santoṣadindale saṅgita haḍiri

1.Enthentha kaṣṭagaḷu namago dagidaru
biḍisva yesu adbutane
sodhanegaḷavarisi hinsegoḷagadaru
kayvanesu adbutane
asritarellaranu poreyuva yesu adbutane
lokada adhipati pisacigintalu yesu adbutane

2.Alegaḷa mele naḍedava nam’ma yesu adbutane
kaḍu birugaḷiya aḍagisida nam’ma yesu adbutane
jaḍidaru silubeyoḷu kartanu
praṇava biṭṭanandu
murane dinadoḷ mr̥tyun̄jayanada yesu adbutane

Sharing is caring!

Leave a comment

Your email address will not be published. Required fields are marked *

*
*