ಅನುದಿನ ಕಾಯುತಿರುವೆ ಮಗನೆ – Anudina kayutiruve magane

448

ಅನುದಿನ ಕಾಯುತಿರುವೆ ಮಗನೆ ಕಾಲವಾಲಗೊಳ್ಳದಿರು
ಅನುದಿನ ಕಾಯುತಿರುವ ಮಗಳೇ ಕಣ್ಣೀರು ಸುರಿಸದಿರು
ಭಯಪಡಬೇಡ, ಹೆದರಬೇಡ, ನಾನೆ ನಿಮಗೆ ಆಧಾರ – 2

1.ಬೆಟ್ಟಗಳು ಸ್ಥಳ ಬಿಟ್ಟವೂ ಗುಡ್ದುಗಳು ಕದಲ್ಯಾವೋ
ನನ್ನ ಕೃಪೆಯೇ ನಿನ್ನನ್ನು ಬಿಟ್ಟು ಎಂದೆಂದಿಗೂ ಅಗಲದು
ಎಂದೆಂದಿಗೂ ಅಗಲದು

2.ನೀನು ನನ್ನಲ್ಲಿ ಭರವಸೆ ಇಟ್ಟ ಕಾರಣ
ದುಷ್ಟ ಮನುಜರಿಂದ ರಕ್ಷಿಸುವೆನು
ಖಡ್ಗದ ಬಾಯಿ ಒಳಗಿನಿಂದ
ನಿನ್ನ ಪ್ರಾಣವನ್ನು ಕಾಪಾಡುವೆನು
ನಿನ್ನ ಪ್ರಾಣವನ್ನು ಕಾಪಾಡುವೆನು

3.ನಿನ್ನ ಚಿಂತೆ ಭಾರವೆಲ್ಲಾ ನನ್ನ ಮೇಲೆ ಹಾಕಿ ವಿಶ್ರಮಿಸು
ನಿನ್ನ ಕೊರತೆ ನೀಗಿಸಲು ಕಲ್ವಾರಿಯಲ್ಲಿ ಬಲಿ ಅರ್ಪಿಸಿರುವೆ
ಕಲ್ವಾರಿ ಯಲ್ಲಿ ಬಲಿ ಅರ್ಪಿಸಿರುವೆ

4.ನಿನ್ನ ಮನಸ್ಸು ನನ್ನ ಮಾತುಗಳನ್ನು
ಹಿಡಿದುಕೊಳ್ಳಲಿ ಪ್ರಿಯ ಮಗನೆ
ನನ್ನ ಆಜ್ಞೆಕೈಗೊಂಡು ಸುಖವಾಗಿ ಬಾಳು ಮಗಳೆ
ಅನುದಿನ ಕಾಯುತಿರುವ ನಾನೇ ನಿಮಗೆ ಆಧಾರ/ ರಕ್ಷಕ

Anudina kayutiruve magane kalavalagoḷḷadiru
anudina kayutiruva magaḷe kaṇṇiru surisadiru
bhayapaḍabeḍa, hedarabeḍa, nane nimage adhara – 2

1.Beṭṭagaḷu sthaḷa biṭṭavu guḍdugaḷu kadalyavo
nanna kr̥upeye ninnannu biṭṭu endendigu agaladu
endendigu agaladu

2.Ninu nannalli bharavase iṭṭa karaṇa
duṣṭa manujarinda rakṣisuvenu
khaḍgada bayi oḷagininda ninna
praṇavannu kapaḍuvenu
ninna praṇavannu kapaḍuvenu

3.Ninna chinte bharavella nanna mele haki vishramisu
ninna korate nigisalu kalvariyalli bali arpisiruve
kalvari yalli bali arpisiruve

4.Ninna manas’su nanna matugaḷannu
hiḍidukoḷḷali priya magane
nanna agnekaigoṇḍu sukhavagi baḷu magaḷe
anudina kayutiruva nane nimage adhara/ rakṣhaka

Sharing is caring!

Leave a comment

Your email address will not be published. Required fields are marked *

*
*