ಅಪ್ಪ ಯೇಸಪ್ಪ ನನ್ನ ಅಪ್ಪ ಯೇಸಪ್ಪ – Appa yesappa nanna appa yesappa

319

ಅಪ್ಪ ಯೇಸಪ್ಪ ನನ್ನ ಅಪ್ಪ ಯೇಸಪ್ಪ
ತಂದೆಯು ನೀವೆನಪ್ಪ ನನ್ನ  ತಾಯಿಯು ನೀವೆನಪ್ಪ

1.ಭೂಮಿಯಿಂದ ಮಣ್ಣನು ತೆಗೆದು
ಗೊಂಬೆಯ ಮಾಡಿದೆ ನನ್ನನ್ನು ಗೊಂಬೆಯ ಮಾಡಿದೆ
ನಿಮ್ಮ ಉಸಿರು ಊದಿ ನನಗೆ ಜೀವವ ಕೊಟ್ಟಿರುವೆ ನನಗೆ ಪ್ರಾಣವ ಕೊಟ್ಟಿರುವೆ
ನನ್ನ ಪ್ರಾಣವು ನೀವೇನಪ್ಪ ನನ್ನ ಜೀವವು
ನೀವೇನಪ್ಪ –  ಅಪ್ಪ

2.ನನ್ನ ಪಾಪ ಎಲ್ಲವನ್ನು ನೀ ತೊಲಗಿಸಿದೆ ಯೆಸಪ್ಪಾ ನೀ ತೊಲಗಿಸಿದೆ
ನಿನ್ನ ರಕ್ತದಿ ನನ್ನನ್ನು ತೊಳೆದು ಶುದ್ದವ
ಮಾಡಿದಿಯೇ ಯೆಸಪ್ಪಾ
ಶುದ್ದವ ಮಾಡಿದಿಯೇ
ನನ್ನ ನೀತಿಯು ನೀವೇನಪ್ಪ ಪರಿಶುದ್ದನು
ನೀವೇನಪ್ಪ – ಅಪ್ಪ

3.ದಾರಿತಪ್ಪಿದ ನನಗೆ ನೀವು ದಾರಿಯ ತೋರಿಸಿದೆ ನನಗೆ ದಾರಿಯ ತೋರಿಸಿದೆ
ಕತ್ತಲಲ್ಲಿ ಇರುವ ನನಗೆ ಬೆಳಕು ತೋರಿಸಿದೆ ನನಗೆ ಬೆಳಕು ತೋರಿಸಿದ
ನನ್ನ ದಾರಿ ನೀವೇನಪ್ಪ ನನ್ನ  ಬೆಳಕು
ನೀವೇನಪ್ಪ – ಅಪ್ಪ

Appa yesappa nanna appa yesappa
tandeyu nivenappa nanna tayiyu nivenappa

1.Bhumiyinda maṇṇanu tegedu
gombeya maḍide nannannu gombeya maḍide
nim’ma usiru udi nanage jivava koṭṭiruve nanage praṇava koṭṭiruve
nanna praṇavu nivenappa nanna jivavu nivenappa – appa

2.Nanna papa ellavannu ni tolagiside yesappa ni tolagiside
ninna raktadi nannannu toḷedu suddava maḍidiye yesappa
suddava maḍidiye
nanna nitiyu nivenappa parisuddanu nivenappa – appa

3.Daritappida nanage nivu dariya toriside nanage dariya toriside
kattalalli eruva nanage beḷaku toriside nanage beḷaku torisida
nanna dari nivenappa nanna beḷaku
nivenappa – appa

Sharing is caring!

Leave a comment

Your email address will not be published. Required fields are marked *

*
*