ಅಭಿಷೆಕಿಸು ಯೇಸು ಅಭಿಷೆಕಿಸು-Abhisekesu yesu Abhisekesu

385

ಅಭಿಷೆಕಿಸು ಯೇಸು ಅಭಿಷೆಕಿಸು
ನನ್ನನ್ನು ನೀನು ಅಭಿಷೆಕಿಸು
ಅಭಿಷೆಕಿಸು ಯೇಸು ಅಭಿಷೆಕಿಸು
ಪರಿಶುದ್ಧ ಆತ್ಮನಿಂದ ಅಭಿಷೆಕಿಸು
ಹಲ್ಲೇಲೂಯಾ ಹಲ್ಲೇಲೂಯಾ

1.ಭಾರತ ದೇಶಕ್ಕಾಗಿ ಗೋಳಾಡಲು
ಪೌಳಿಯಾ ಒಡಕಿನಲ್ಲಿ ನಾ ನಿಲ್ಲಲು
ಅಗ್ನಿಯ ಆತ್ಮನಿಂದ ಅಭಿಷೆಕಿಸು

2.ನಾ ಹೋಗಲು ಸುವಾರ್ತೆನಾ ಸಾರಲು
ಆತ್ಮಗಳ ನಾ ಆಕರ್ಷಿಸಲು
ಜ್ಞಾನದ ಆತ್ಮನಿಂದ ಅಭಿಷೇಕಸು

3.ಮುರಿದಂತೆ ಸಂಬಂಧ ಕಟ್ಟಲ್ಪಡಲು
ದೂರಹೋದ ಜನರ ನಿನ್ ಬಳಿತರಲು
ಪ್ರೀತಿಯಾ ಆತ್ಮನಿಂದ ಅಭಿಷೇಕಿಸು

Abhiṣekisu yesu abhiṣekisu
nannannu ninu abhiṣekisu
abhiṣekisu yesu abhiṣekisu
parisud’dha atmaninda abhiṣekisu
halleluya halleluya

1.Bharata desakkagi goḷaḍalu
pauḷiya oḍakinalli na nillalu
agniya atmaninda abhiṣekisu

2.Na hogalu suvartena saralu
atmagaḷa na akarṣisalu
jnanada atmaninda abhiṣekasu

3.Muridante sambandha kaṭṭalpaḍalu
durahoda janara nin baḷitaralu
pritiya atmaninda abhiṣekisu

Sharing is caring!

One comment

Leave a comment

Your email address will not be published. Required fields are marked *

*
*