ಆಕರ್ಷಿಸೊ ನನ್ ದೇವಾ ನನ್ನಾದರಿಸುವ – Akarṣhiso nan deva nannadarisuva deva

155

ಆಕರ್ಷಿಸೊ ನನ್ ದೇವಾ ನನ್ನಾದರಿಸುವ ದೇವಾ
ನನ್ನ ಆರಿಸಿಕೊಂಡೆ ನೀನೇ ನನ್ ದೇವಾ
ನಡೆಸುವ ನನ್ ಯೇಸು ದೇವಾ  (2)

1.ಸೈತಾನ ಶೋಧನೆಯು ಸೆಳೆಯುತ್ತದೆ ನನ್ನ ದೇವ
ಕಷ್ಟಗಳು ಕಣ್ಣೀರು ನನ್ನಲ್ಲಿ ತುಂಬಿದೆ ದೇವ  (2)
ಲೋಕವು ನನ್ನ ಕರೆಯುತ್ತಿರುವುದು
ಶೋಕ ಸಮುದ್ರ ಉಕ್ಕುತ್ತಿರುವುದು  (2)

2.ನಿನ್ನಾತ್ಮ ವರಗಳಿಂದ ನನ್ನನ್ನು ತುಂಬಿಸು
ದೇವ
ನಿನ್ನ ಸೇವೆ ಮಾಡಲು ನನ್ ಶಕ್ತಿ ಸಾಲದು ದೇವ (2)
ಸುಖವನ್ನು ಶರೀರ ಕೋರುತ್ತಿರುವುದು
ಮನಸ್ಸು ಧನಾಶೆಗೆ ಹುಡುಕುತ್ತಿರುವುದು  (2)

3.ನನ್ ಪ್ರಿಯನೆ ನಡೆಸಯ್ಯ ನಿನ್ ಪ್ರೀತಿಯ ನೆರಳಲ್ಲಿ
ಹಾಲು ಗೋಧಿಯ ಸಾರಗಳು ಇರುವವು ನಿನ್
ಸನ್ನಿಧಿಯಲ್ಲಿ (2) – ವಾಕ್ಯವ ಬೆಳಕು
ಚೆಲ್ಲುತ್ತಿರುವುದು
ನಿನ್ ಪ್ರೀತಯ ಸ್ನೇಹ ಸೆಳೆಯುತ್ತಿರುವುದು  (2)

 

 

 

Akarṣhiso nan deva nannadarisuva deva
nanna arisikoṇḍe nine nan deva
naḍesuva nan yesu deva (2)

1.Saitana shodhaneyu seḷeyuttade nanna deva
kaṣṭagaḷu kaṇṇiru nannalli tumbide deva (2)
lokavu nanna kareyuttiruvudu
shoka samudra ukkuttiruvudu (2)

2.Ninnatma varagaḷinda nannannu tumbisu
deva
ninna seve maḍalu nan sakthi saladu deva (2)
sukhavannu sharira koruttiruvudu
manas’su dhanasege huḍukuttiruvudu (2)

3.Nan priyane naḍesayya nin pritiya neraḷalli
halu godhiya saragaḷu iruvavu nin
sannidhiyalli (2) – vakyava beḷaku
celluttiruvudu
nin pritaya sneha seḷeyuttiruvudu (2)

Sharing is caring!

Leave a comment

Your email address will not be published. Required fields are marked *

*
*