ಆಕಾಶದಲ್ಲೂ ಭೂಮಿಯಲ್ಲೂ-Akasadallu bhumiyallu

714

ಆಕಾಶದಲ್ಲೂ ಭೂಮಿಯಲ್ಲೂ
ಇರುವವನೂ ನೀನೇ
ನನ್ನಲ್ಲೂ ನನ್ನ ಬಾಳಲ್ಲೂ ಇರುವವನೂ             ನೀನೇ (2)
ಹಲ್ಲೆಲೂಯಾ ಹಲ್ಲೆಲೂಯಾ(3)
ನನ್ನ ಯೇಸುರಾಜಾ

1)ನನ್ನ ಜೊತೆಯಲ್ಲಿ ಇರುವವನು
ಯೆಹೋವಶಮ್ಮಾ ದೇವರು
ಅವರೇ ಜೀವನಕೋಟೆಯು ಯಾವಭಯವು               ನನಗಿಲ್ಲ ಹಲ್ಲೆಲೂಯಾ

2)ಎಲ್ಲಾ ಜಯವು ನೀಡಿದರು
ಯೆಹೋವ ನಿಸ್ಸೀ ದೇವರು
ಎಲ್ಲಾ ನನ್ನಮಾರ್ಗದಲ್ಲಿ ಸಂಗಡ ಇರುವ             ರಾಜನು ಹಲ್ಲೆಲೂಯಾ

3)ಅಗತ್ಯವೆಲ್ಲಾ ಪೂರೈಸುವರು
ಯೆಹೋವಯೀರೆ ದೇವರು
ಅವರೇ ಎಲ್ಲಾ ನೋಡಿಕೊಳ್ಳುವ
ನನ್ನ ಒಳ್ಳೇ ಸಹಾಯಕರು….ಹಲ್ಲೆಲೂಯಾ

Akasadallu bhumiyallu
iruvavanu nine
nannallu nanna baḷallu iruvavanu         nine (2)
halleluya halleluya(3)
nanna yesuraja

1)nanna joteyalli iruvavanu
yehovasam’ma devaru
avare jivanakoṭeyu yavabhayavu nanagilla halleluya
2)ella jayavu niḍidaru
yehova nis’si devaru
ella nannamargadalli saṅgaḍa iruva rajanu halleluya

3)agatyavella puraisuvaru
yehovayire devaru
avare ella noḍikoḷḷuva
nanna oḷḷe sahayakaru….Halleluya

Sharing is caring!

One comment

Leave a comment

Your email address will not be published. Required fields are marked *

*
*