ಆರಾಧನೆ ದಿನವೆಲ್ಲಾ – Aradhane dinavella

655

ಆರಾಧನೆ ದಿನವೆಲ್ಲಾ ಆರಾಧನೆ
ನನ್ನ ಉಸಿರೇ ಕ್ಷಣ ಕ್ಷಣವು ಆರಾಧಿಸುವೇ…..
ಕೈಗಳ ಎತ್ತಿ ಆರಾಧಿಸುವೆ
ಕೈಗಳ ಎತ್ತಿ ಕೈ ಮುಗಿಯುವೇ….. || 2 ||
|| ಆರಾಧನೆ ||

ಆರಾಧನೆಗೆ ಯೋಗ್ಯನು ನೀನೇ
ಸ್ತುತಿಯಲ್ಲಿ ಇರುವಾತನೇ || 2 ||
ನನ್ನ ಹೃದಯ ಉಕ್ಕುತ್ತಿದೆ
ನನ್ನ ಒಡೆಯನಿಗೆ ಆರಾಧಿಸಲು || 2 ||
|| ಕೈಗಳ ಎತ್ತಿ ||
|| ಆರಾಧನೆ ||

ನಿನ್ನ ಪಾದಕ್ಕೆ ಅಡ್ಡ ಬೀಳುತ
ಸಾಷ್ಟಾಂಗವೆರಗಿ ನಮಸ್ಕರಿಸುವೆ || 2 ||
ನಿನ್ನ ಪಾದವ ಬಿಡಲಾರೆನು
ನಿನ್ನ ಪಾದಕ್ಕೆ ಮುತ್ತಿಡುವೆನು || 2 ||
|| ಕೈಗಳ ಎತ್ತಿ ||
|| ಆರಾಧನೆ ||

ನನ್ನ ಉಸಿರು ಇರುವವರೆಗೂ
ನಿನಗಾಗಿಯೇ ಮುಡಿಪಾಗಿಡುವೆ || 2 ||
ನನ್ನ ಉಸಿರು ನಿಲ್ಲುವವರೆಗೂ
ನಿನಗಾಗಿ ಹಾಡುತ್ತಿರುವೆನು
|| ಕೈಗಳ ಎತ್ತಿ ||
|| ಆರಾಧನೆ ||

 

 

Aradhane dinavella aradhane
nanna usire kṣhaṇa kṣhaṇavu aradhisuve…..
Kaigaḷa etti aradhisuve
kaigaḷa etti kai mugiyuve….. || 2 ||
|| Aradhane ||

aradhanege yogyanu nine
stutiyalli iruvatane || 2 ||
nanna hr̥daya ukkuttide
nanna oḍeyanige aradhisalu || 2 ||
|| kaigaḷa etti ||
|| aradhane ||

ninna padakke aḍḍa biḷuta
saṣṭhaṅgaveragi namaskarisuve || 2 ||
ninna padava biḍalarenu
ninna padakke muttiḍuvenu || 2 ||
|| kaigaḷa etti ||
|| aradhane ||

nanna usiru iruvavaregu
ninagagiye muḍipagiḍuve || 2 ||
nanna usiru nilluvavaregu
ninagagi haḍuttiruvenu
|| kaigaḷa etti ||
|| aradhane ||

Sharing is caring!

Leave a comment

Your email address will not be published. Required fields are marked *

*
*