ಆಶೀರ್ವದಿಸುವ ದೇವ-Asirvadisuva deva

232

ಆಶೀರ್ವದಿಸುವ ದೇವ
ನನ್ನಾಸೆ ಪೂರೈಸುವಾತ ||
ದರಿದ್ರವ ಅಳಿಸುವ ದೇವ
ನನ್ನ ಅಭಿವೃದ್ಧಿ ಪಡಿಸುವ ದೇವ ||

ಬಲದ ಮೇಲೆ ಬಲವ
ಕೃಪೆಯ ಮೇಲೆ ಕೃಪೆಯ
ಮಹಿಮೆಯ ಮೇಲೆ ಮಹಿಮೆ
ಪರಿಶುದ್ಧ ಪರಿಶುದ್ಧವೇ
ನನ್ ಬಾಳಲ್ಲಿ
ಪರಿಶುದ್ಧ ಪರಿಶುದ್ಧವೇ ||

1.ಸೋಲನ್ನು ಹೊಂದುವ ಸಮಯದಲ್ಲೂ
ನಿರಾಶೆಯಾಗುವ ವೇಳೆಯಲ್ಲೂ ||
ಕೃಪೆಯಿಂದಲೇ ಅಭಿವೃದ್ಧಿಯ
ಪಡಿಸುವ ದೇವನು ನಮ್ಮೊಂದಿಗೆ ||

2. ಬಾಡಿದ ಜೀವಿತ ಅರಳಿಸುವ
ಕೃಪೆಯ ಬುಗ್ಗೆಯು ಹರಿಯುವುದು ||
ನೂರರಷ್ಟು ಫಲ ಕೊಡುವ
ಅಭಿವೃದ್ಧಿ ದೇವನು ನಮ್ಮೊಂದಿಗೆ ||

3.ಆತ್ಮಗಳ ಭಾರವು ಹೆಚ್ಚಲಿ
ಸೇವೆಯ ಭಾರವು ಹೆಚ್ಚಾಗಲಿ ||
ಕತ್ತಲೆಯ ಜನರೆಲ್ಲರೂ
ಬೆಳಕಿಗೆ ಸೇರುವ ಸಮಯವಿದು ||

Asirvadisuva deva
nannase puraisuvata ||
daridrava aḷisuva deva
nanna abhivr̥d’dhi paḍisuva deva ||

balada mele balava
kr̥peya mele kr̥peya
mahimeya mele mahime
parisud’dha parisud’dhave
nan baḷalli
parisud’dha parisud’dhave ||

1.Solannu honduva samayadallu
niraseyaguva veḷeyallu ||
kr̥peyindale abhivr̥d’dhiya
paḍisuva devanu nam’mondige ||

2. Baḍida jivita araḷisuva
kr̥peya buggeyu hariyuvudu ||
nuraraṣṭu phala koḍuva
abhivr̥d’dhi devanu nam’mondige ||

3.Atmagaḷa bharavu heccali
seveya bharavu heccagali ||
kattaleya janarellaru
beḷakige seruva samayavidu ||

Sharing is caring!

Leave a comment

Your email address will not be published. Required fields are marked *

*
*