ಆಶ್ರಯವು ನೀನೆ ದೇವಾ -Ashrayavu nine deva

389

ಆಶ್ರಯವು ನೀನೆ ದೇವಾ ನನ್ನ ಜೀವಿತದಲ್ಲಿ
ಬಲಹೀನನಾದಾಗ ಬಲವುಳ್ಳವನಾಗಿ ಬಂದಂಥ ಏಸುದೇವ -2

ನಿನ್ನ ಪ್ರೀತಿಯು…ಅಳೆಯಲು ಸಾಧ್ಯವಿಲ್ಲಪ್ಪ
ನಿನ್ನ ದರುಶನವು ನನಗೆ ದಿನನಿತ್ಯ ಸಾಕಪ್ಪ -2
ಆಶ್ರಯವು

ನಿನ್ನ ಸಾನಿಧ್ಯವು…ನನಗೆ ಬೆಳಕಾಗಿದೆ
ನಿನ್ನ ಸ್ಪರ್ಶನವು ನನ್ನನ್ನು ನೂತನವಾಗಿಸಿದೆ -2
ಆಶ್ರಯವು

ನಿನ್ನ ನಾಮದೀ.. ಸೇವೆಮಾಡುವೆ
ನಿನ್ನ ವಚನವು ಲೋಕದಲ್ಲಿ ದಿನವೂ ಸಾರುವೆ -2
ಅಶ್ರೇಯವು

ನನ್ನ ಆಲೋಚನೆಯು…ನೀನೆ ಯೆಸಯ್ಯ
ನನ್ನ ಜೀವಿತವು ಯೆಸ್ಸಯ್ಯ ನಿನಗೆ ಮೀಸಲು -2
ಆಶ್ರಯವು

Ashrayavu nine deva nanna jivitadalli
balahinanadaga balavullavanagi bandantha esudeva -2

ninna pritiyu…Aleyalu sadhyavillappa
ninna darushanavu nanage dinanitya sakappa -2
ashrayavu

ninna sanidhyavu…Nanage belakagide
ninna sparshanavu nannannu nutanavagiside -2
Ashrayavu

ninna namadi.. Sevemaduve
ninna vachanavu lokadalli dinavu saruve -2
Ashreyavu

nanna alochaneyu…Nine yesayya
nanna jivitavu yessayya ninage misalu -2
Ashrayavu

Sharing is caring!

2 comments

Leave a comment

Your email address will not be published. Required fields are marked *

*
*