ಇಮ್ಮಾನುವೇಲ್ – Immanuvel

489

ಇಮ್ಮಾನುವೇಲ್ ಇಮ್ಮಾನುವೇಲ್
ದೇವರು ನನ್ನೊಂದಿಗೆ
ಹಗಲು ಇರುಳು ಕಾಯುವನು
ನನ್ನನ್ನು ಎಂದೆಂದೂ ನಡೆಸ್ವನು ||

1 ) ಕಣ್ಣಿನ ಮಣಿಯಂತೆ ನನ್ನನ್ನು
ಕಾಯುವ ಕರ್ತನು ನಿದ್ರಿಸನು ||
ಆತನೆ ನನ್ನ ಕೈಯನು ಹಿಡಿದು
ಮುಂದೆ ಮುಂದೆ ಸಾಗಿಸುವ ||

2 ) ಕಾರ್ಗತ್ತಲಿನ ಕಣಿವೆಯಲ್ಲಿ
ನಡೆಯುವಾಗಲೂ ಭಯವೇ ಇಲ್ಲ ||
ಕರ್ತನೆ ನನ್ನ ಹತ್ತಿರವಿದ್ದು
ಕೇಡಿನಿಂದ ತಪ್ಪಿಸುವ ||

 

Im’manuvel im’manuvel
devaru nannondige
hagalu iruḷu kayuvanu
nannannu endendu naḍesvanu ||

1) kaṇṇina maṇiyante nannannu
kayuva kartanu nidrisanu ||
atane nanna kaiyanu hiḍidu
munde munde sagisuva ||

2) kargattalina kaṇiveyalli
naḍeyuvagalu bhayave illa ||
kartane nanna hattiraviddu
keḍininda tappisuva ||

Sharing is caring!

Leave a comment

Your email address will not be published. Required fields are marked *

*
*