ಉನ್ನತ ದೇವನೇ ನನ್ನೇಸು- Unnata Devane Nannyesu

404

ಉನ್ನತ ದೇವನೇ ನನ್ನೇಸು ರಾಜನೇ
ನಿನ್ನಾಯ ಪ್ರಿತಿಯಾ ನನ್ನ ಹೃದಯಾ ಬಯಸಿದೆ

1.ರೂಪಾಂತ್ರಗೊಳಿಸಯ್ಯ ಮಹಿಮೆಯಾ ಕರ್ತನೇ
ನಿನ್ ಮುಖ ಭಾವದಿ  ಮಾರ್ಪಡಿಸು ನನ್ನನ್ನು
ಹಗಲೆಲ್ಲ ಇರುಳೆಲ್ಲ –ಹೃದಯ ನಿನಗಾಗಿ ಮಿಡಿಯುತ್ತಿದೆ
ನೆನಪೆಲ್ಲ ಮಾತೆಲ್ಲ – ಪ್ರಿಯನೇ
ನಿನ್ನನ್ನೇ ನುಡಿಯುತ್ತಿದೆ

2.ಹರುಷದ ಹೊನಲಲ್ಲಿ ಎಡೆಬಿಡದೆ ಮುಳುಗುವೆ
ಸ್ತುತಿಸಿ ನಲೆಯುವೆ ಪರಿಶುದ್ದನಾಗುವೆ – ಹಗಲೆಲ್ಲ

3.ನಿನ್ ಪ್ರೀತಿ ಹರಡಲಿ ಬಳ್ಳಿಯ ಹಾಗೆಯೇ
ಮಡಿಲಲ್ಲಿ ಮಲಗುವೆ ಮಗುವಾಗಿ ಕರ್ತನೇ -ಹಗಲೆಲ್ಲ

Unnata devane nannesu rajane
ninnaya pritiya nanna hr̥daya bayaside

rupantragoḷisayya mahimeya kartane
nin mukha bhavadi marpaḍisu nannannu
hagalella iruḷella –hr̥daya ninagagi miḍiyuttide
nenapella matella – priyane
ninnanne nuḍiyuttide

haruṣada honalalli eḍebiḍade muḷuguve
stutisi naleyuve parisuddanaguve – hagalella

nin priti haraḍali baḷḷiya hageye
maḍilalli malaguve maguvagi kartane – hagalella

Sharing is caring!

One comment

Leave a comment

Your email address will not be published. Required fields are marked *

*
*