ಎಂದೂ ಎಂದೂ ಬರುವನೆಂಬ – Endu endu baruvanemba

152

ಎಂದೂ ಎಂದೂ ಬರುವನೆಂಬ
ಬಯಕೆ ನನ್ನಲ್ಲಿ
ನನ್ನ ಕರ್ತನ ಮುಖ ಕಾಣುವ
ಹಂಬಲವು ನನ್ನಲ್ಲಿ

ನಾವು ನಿದ್ರಿಸುವುದೇ ಇಲ್ಲ
ಕೊನೆಯ ತುತ್ತೂರಿ ಧ್ವನಿಸುವುದು
ಕ್ಷಣಮಾತ್ರದಲ್ಲಿ ರೂಪಾಂತರ ಹೊಂದಿ
ಯೇಸು ರಾಜನನ್ನು ದರ್ಶಿಸುವೆವು

ಇಬ್ಬರು ಹೊಲದಲ್ಲಿ ಇರುವರು
ಒಬ್ಬನು ಕೈಬಿಡಲ್ಪಡುವನು
ಒಬ್ಬನು ಎಬ್ಬಿಸಲ್ಪಡುವನು
ನಿತ್ಯ ಜೀವ ಧರಿಸುವನು

ಕೆಲಸಗಾರರು  ಕೆಲವರು
ಸುಗ್ಗಿಯು ಅಧಿಕ ಅಧಿಕವೇ
ಸುಗ್ಗಿಗಾಗಿ ಸೇವಕರನ್ನು ಎಬ್ಬಿಸು
ಪಾಪಿಗಳನ್ನು ಜೀವಮಾರ್ಗದಲ್ಲಿ ನಡೆಸಲು

Endu endu baruvanemba
bayake nannalli
nanna kartana mukha kaṇuva
hambalavu nannalli

navu nidrisuvude illa
koneya tutturi dhvanisuvudu
kṣhaṇamatradalli rupantara hondi
yesu rajanannu darsisuvevu

ibbaru holadalli iruvaru
obbanu kaibiḍalpaḍuvanu
obbanu ebbisalpaḍuvanu
nitya jiva dharisuvanu

kelasagararu kelavaru
suggiyu adhika adhikave
suggigagi sevakarannu ebbisu
papigaḷannu jivamargadalli naḍesalu

Sharing is caring!

Leave a comment

Your email address will not be published. Required fields are marked *

*
*