ಎಲ್ಲರ ನನ್ನನು ಕೈ ಬಿಟ್ಟರು-Ellaru nannanu kai bittaru

534

ಎಲ್ಲರ ನನ್ನನು ಕೈ ಬಿಟ್ಟರು
ನೀನು ನನ್ನನು ಬಿಡೆನು ಎಂದಿರುವೆ (2)
ನನ್ನ ತಾಯಿಯು ನೀನೇ
ನನ್ನ ತಂದೆಯು ನೀನೇ
ನನ್ನ ತಾಯಿಯು ತಂದೆಯು ನೀನೇ ಯೇಸಯ್ಯ (2)
ಎಲ್ಲರ ನನ್ನನು ಕೈ ಬಿಟ್ಟರು
ನೀನು ನನ್ನನು ಬಿಡೆನು ಎಂದಿರುವ

1.ಲೋಕವು ನನ್ನನು ಕೈ ಬಿಟ್ಟರು
ನೀನು ನನ್ನನು ಬಿಡೆನು ಎಂದಿರುವೆ -2  /ಈ/
ನನ್ನ ಬಂದುವು ನೀನೇ ನನ್ನ ಮಿತ್ರನು ನೀನೇ (2)
ನನ್ನ ಬಂದುವು ಮಿತ್ರನು ನೀನೇ ಯೇಸಯ್ಯ
ಎಲ್ಲರ ನನ್ನನು ಕೈ ಬಿಟ್ಟರು
ನೀನು ನನ್ನನು ಬಿಡೆನು ಎಂದಿರುವ

2.ನಿನ್ನ ಸೇವೆಗೆ ನನ್ನನು ಕರೆದಿರುವೆ
ವಾಗ್ದಾನದಿ ಬಲಪಡಿಸಿರುವೆ (2)
ನನ್ನ ಆಶ್ರಯವು ನೀನೇ
ನನ್ನ ಅಧಾರುವು ನೀನೇ (2)
ನನ್ನ ಆಶೇಯ ಆಧಾರ ನೀನೇ ಯೇಸಯ್ಯ (2)
ಎಲ್ಲರ ನನ್ನನು ಕೈ ಬಿಟ್ಟರು
ನೀನು ನನ್ನನು ಬಿಡೆನು ಎಂದಿರುವ

Ellara nannanu kai biṭṭaru
ninu nannanu biḍenu endiruve (2)
nanna tayiyu nine
nanna tandeyu nine
nanna tayiyu tandeyu nine yesayya (2)
ellara nannanu kai biṭṭaru
ninu nannanu biḍenu endiruva

1.Lokavu nannanu kai biṭṭaru
ninu nannanu biḍenu endiruve -2 /E/
nanna banduvu nine nanna mitranu nine (2)
nanna banduvu mitranu nine yesayya
ellara nannanu kai biṭṭaru
ninu nannanu biḍenu endiruva

2.Ninna sevege nannanu karediruve
vagdanadi balapaḍisiruve (2)
nanna asrayavu nine
nanna adharuvu nine (2)
nanna aseya adhara nine yesayya (2)
ellara nannanu kai biṭṭaru
ninu nannanu biḍenu endiruva

Sharing is caring!

Leave a comment

Your email address will not be published. Required fields are marked *

*
*