ಏನೂ ಇಲ್ಲದೆ ಬಂದೆ ದೇವಾ – Enu illade bande deva

332

ಏನೂ ಇಲ್ಲದೆ ಬಂದೆ ದೇವಾ
ಏನೂ ಇಲ್ಲದೆ ಗತಿಸಿ ಹೋಗುವೆನು ದೇವರೇ
ನಿನ್ನ ನಾಮಕ್ಕೆ ಸ್ತೋತ್ರವು || 2 ||
 
1.ನಾನಂತು ನನ್ನ ವಿಮೋಚಕನು
ಜೀವ ಸ್ವರೂಪನೆಂದೂ ಬಲ್ಲೆನು || 2 ||
ಆತನ ಕಡೆಗೆ ಧೂಳಿನ ಮೇಲೆ
ಸಾಕ್ಷಿಯಾಗಿ ನಿಲ್ಲುವೆನು || 2 || 
|| ಏನೂ ||  
2.ಗಾಯವ ಮಾಡುವನು ಗಾಯವ
ಕಟ್ಟುವನು ಆತನ ನಾಮಕ್ಕೆ ಸ್ತೋತ್ರವು || 2 ||
ಹೊಡೆಯುವಾ ಕೈ ವಾಸಿ ಮಾಡುತ್ತದೆ.
ಮನವ ಮರುಗಿ ನನ್ನ ಎತ್ತಿಕೊಂಡನು || 2 || 
|| ಏನೊ ||
 
3.ದೇವರ ಚಿತ್ತಕ್ಕೆ ಒಡಂಬಟ್ಟು
ಸಮಾಧಾನವನ್ನು ಹೊಂದು ನೀ || 2 ||
ಆತನ ಮಾತನ್ನು ಕೇಳಿದರೆ
ಅಯುಸ್ಕಾಲ ವೃದ್ಧಿಯಾಗ್ವದು || 2 || 
|| ಏನೂ ||

 


 

Enu illade bande deva
enu illade gatisi hoguvenu devare
ninna namakke stotravu || 2 ||

1..Nanantu nanna vimocakanu
jiva svarupanendu ballenu || 2 ||
atana kaḍege dhuḷina mele
sakṣhiyagi nilluvenu || 2 ||
|| enu ||

2..Gayava maḍuvanu gayava
kaṭṭuvanu atana namakke stotravu || 2 ||
hoḍeyuva kai vaasi maḍuttade.
Manava marugi nanna ettikoṇḍanu || 2 ||
|| eno ||

3.Devara chittakke oḍambaṭṭu
samadhanavannu hondu ni || 2 ||
atana matannu keḷidare
ayuskala vr̥uddhiyagvadu || 2 ||
|| enu ||

Sharing is caring!

Leave a comment

Your email address will not be published. Required fields are marked *

*
*