ಕರುಣೆತೋರೊ ಯೇಸಯ್ಯಾ – Karuṇetoro yesayya

545

ಕರುಣೆತೋರೊ ಯೇಸಯ್ಯಾ  ಕರುಣಾ ಸಾಗರನೆ
ಕರುಣೆಯುಳ್ಳ ದೇವರು ನೀನೇ ಕರುಣಾ
ಗಿರಿಯ ಹತ್ತಿದವನೇ
ಲೋಕದಲ್ಲಿ ಎಲ್ಲವೂ ಮಾಯ
ನೀನೇ ಎಂದು ನಿತ್ಯವೂ ಸತ್ಯ
ನಾನೇ ಸತ್ಯ ಜೀವಮಾರ್ಗ ಎಂದು ಹೇಳಿ ರಕ್ಷಿಸಿದೆ

1.ಅಳಿದರೇನು ಉಳಿದರೇನು
ನೀನೇ ನನಗೆ ಆಶ್ರಯವು
ನಿನ್ನೆ ಇದ್ದ ಹಾಗೆಯಂದು ಇರುವ ನನ್ನ ಯೇಸುವೆ

Karuṇetoro yesayya karuṇa sagarane
karuṇeyuḷḷa devaru nine karuṇa
giriya hattidavane
lokadalli ellavu maya
nine endu nityavu satya
nane satya jivamarga endu heḷi rakṣiside

1.Aḷidarenu uḷidarenu
nine nanage asrayavu
ninne idda hageyandu iruva nanna yesuve

Sharing is caring!

Leave a comment

Your email address will not be published. Required fields are marked *

*
*