ಕೆರೊಬಿ ಸೆರೊಬಿರಲಿ – Kerobi serobiralli

202

ಕೆರೊಬಿ ಸೆರೊಬಿರಲ್ಲಿ ವಾಸಿಸುವ
ಕರುಣಾಸಾಗರನೆ ಸ್ತೋತ್ರ ||2||
ಕರ್ತನು ಪರಿಶುದ್ಧನು ಕರ್ತನು ಪರಿಶುದ್ಧನು
ಎಂದು ದೇವ ದೂತರು ಕೊಂಡಾಡುವರು
ಸರ್ವಶಕ್ತನೆಂದು ಸಕಲ ಜನಾಂಗಗಳು
ಅಡ್ಡ ಬಿದ್ದು ಆರಾಧಿಸುವರು
||ಆರಾಧಿಸುವರು|| ಆರಾಧಿಸುವರು||

1.ಅಹಾ ಉನ್ನತದಲ್ಲಿ ಮಹೋನ್ನತನು
ಪವಿತ್ರರ ಸಭೆಯಲ್ಲಿ ಪರಿಶುದ್ಧನು ||2||
ನಿನಗೆ ಸಮಾನರು ಯಾರು?
ಯೇಸು ನಿನಗೆ ಸಮಾನರು ಇಲ್ಲ ||2||

2.ಅಹಾ ಅದ್ಭುತ ಸ್ವರೂಪನು ಭಯಂಕರನು
ನಮ್ಮನ್ನು ನಡೆಸುವ ಯೆಹೋವ ಡಾಲು ||2||
ನಮ್ಮನ್ನು ಎದುರಿಸುವವರ್ಯಾರು
ಸೈನ್ಯಗಳ ಕರ್ತನು ಇರಲು ||2||

3.ಆಹಾ ದೇವರ ಜ್ಞಾನ ಐಶ್ವರ್ಯವು
ಘೋಚರ ಪಡಿಸಲು ಅಸಾಧ್ಯವು ||2||
ಆತನಂತೆ ಸರ್ವಜ್ಞಾನಿ ಯಾರು
ಆತನಂತೆ ಪರಿಪೂರ್ಣರಿಲ್ಲ ||2||

Kerobi serobiralli vasisuva
karuṇasagarane stotra ||2||
kartanu parisud’dhanu kartanu parisud’dhanu
endu deva dutaru koṇḍaḍuvaru
sarvashaktanendu sakala janaṅgagaḷu
aḍḍa biddu aradhisuvaru
||aradhisuvaru|| aradhisuvaru||

1.Aha unnatadalli mahonnatanu
pavitrara sabheyalli parisud’dhanu ||2||
ninage samanaru yaru?
Yesu ninage samanaru illa ||2||

2.Aha adbhuta svarupanu bhayaṅkaranu
nam’mannu naḍesuva yehova ḍalu ||2||
nam’mannu edurisuvavaryaru
sain’yagaḷa kartanu iralu ||2||

3.Aha devara jnana aishvaryavu
ghochara paḍisalu asadhyavu ||2||
atanante sarvajnani yaru
atanante paripurṇarilla ||2||

Sharing is caring!

Leave a comment

Your email address will not be published. Required fields are marked *

*
*