ಕ್ರಿಸ್ತನಲ್ಲೇ ನನ್ನ ನಂಬಿಕೆ – Kristanalle nanna nambike

181

ಕ್ರಿಸ್ತನಲ್ಲೇ ನನ್ನ ನಂಬಿಕೆ ಯೇಸು
ಕ್ರಿಸ್ತನಲ್ಲೆ ನನ್ನ ನಂಬಿಕೆ ||2||
ನಂಬುವೆ ನಂಬುವೆ ನಿನ್ನನ್ನೆ ನಂಬುವೆ
ನಂಬುವೆ ನಂಬುವೆ ಯೇಸುವೆ ನಂಬುವೆ ||4||
ನಂಬಿಕೆ ಹೆಜ್ಜೆ ಇಟ್ಟು ಓಡುವೆ ……

1.ನಂಬುವವರು ದೇವರ ಮಹಿಮೆಯನ್ನು ಕಾಣುವೆ
ಎಂದ ಮಾತು ನಂಬುವೆ ನಂಬುವೆ ||2||
ಅಬ್ರಾಹಾಮನ ನಂಬಿಕೆಯು
ನೀತಿಯೆಂದು ಎಣಿಸಲ್ಪಟ್ಟ ಹಾಗೇ ||2||
ನನ್ನನ್ನು ನಂಬಿಕೆಯಲ್ಲಿ ನಡೆಸು ಯೇಸಯ್ಯ
… ಯೇಸಯ್ಯ …. ಯೇಸಯ್ಯ

2.ನಿನ್ನ ನಂಬಿಕೆಯು ನನಗೆ ಸ್ವಸ್ತವು
ಎಂದ ಮಾತು ನಂಬುವೆ ನಂಬುವೆ ||2||
ನಿನ್ನ ಉಡುಪನ್ನ ಮುಟ್ಟಿದರೆ ಸಾಕು
ಸ್ವಸ್ತನಾಗುವ ನಂಬಿಕೆ ನನಗೆ ||2||
ನಿನ್ನ ಶಕ್ತಿಯಿಂದ ನಡೆಸು ಯೇಸಯ್ಯ
…. ಯೇಸಯ್ಯ …. ಯೇಸಯ್ಯ

3.ನೀನೂ ನನಗೆ ಆಶೀರ್ವದಿಸದ ಹೊರತು
ನಿನ್ನ ಪಾದ ಬಿಡೆನು ಬಿಡೆನು ||2||
ನನ್ನ ಗುಡಾರವ ವಿಸ್ತರಿಸು
ಆಶೀರ್ವಾದ ನಿಧಿಯಾಗಿ ಬಾಳುವೆ ||2||
ನಿನ್ನ ಹೆಜ್ಜೆ ಜಾಡಲ್ಲಿ ನಡೆಸು
ಯೇಸಯ್ಯ….. ಯೇಸಯ್ಯ …. ಯೇಸಯ್ಯ

Kristanalle nanna nambike yesu
kristanalle nanna nambike ||2||
nambuve nambuve ninnanne nambuve
nambuve nambuve yesuve nambuve ||4||
nambike hejje iṭṭu oḍuve……

1. Nambuvavaru devara mahimeyannu kaṇuve
enda matu nambuve nambuve ||2||
abrahamana nambikeyu
nitiyendu eṇisalpaṭṭa hage ||2||
nannannu nambikeyalli naḍesu
yesayya… Yesayya…. Yesayya

2. Ninna nambikeyu nanage svastavu
enda matu nambuve nambuve ||2||
ninna uḍupanna muṭṭidare saku
svastanaguva nambike nanage ||2||
ninna saktiyinda naḍesu
yesayya…. Yesayya…. Yesayya

3. Ninu nanage asirvadisada horatu
ninna pada biḍenu biḍenu ||2||
nanna guḍarava vistarisu
asirvada nidhiyagi baḷuve ||2||
ninna hejje jaḍalli naḍesu
yesayya….. Yesayya…. Yesayya

Sharing is caring!

Leave a comment

Your email address will not be published. Required fields are marked *

*
*