ಕ್ರಿಸ್ತನೇ ಮಾರ್ಗ ಸತ್ಯ ಜೀವವೂ-Kristane marga satya jivavu

243

ಕ್ರಿಸ್ತನೇ ಮಾರ್ಗ ಸತ್ಯ ಜೀವವೂ ಉಂಟು ರಕ್ಷಣೆ       ಆತನಲ್ಲಿಯೇ
ಅಶ್ರಯಿಸ್ವರೂ ಅತನ್ ಸಾನಿಧ್ಯ ಆನಂದದಿ ಗೀತ            ಹಾಡುವೆ…
ಆ…ಆ…ಆ… ಹಲ್ಲೇಲುಯ ಕೊಂ ಡಡುವೆ
ಉನ್ನತನ ಸುತ್ತಿಸುವೆನೂ ಓ…ಓ…ಓ…
ಎನ್ನ ಯೇಸು ನನ್ನೋಡನೇ ಉಲ್ಲಾಸದಿ ಹರ್ಷ ಉಕ್ಕುತ್ತೇ.

1.ಕ್ರಿಸ್ತನೇ ಜ್ಞಾನ ನೀತಿಯ ರಕ್ಷಕ ಆಲೋಚನಾ       ಕರ್ತನಾದವನೆ
ಆತನ್ ಪ್ರೀತಿಯೆ ಅಮೂಲ್ಯ ಆನಂದ ಆತನಲ್ಲಿ ಹರ್ಷ       ಉಕ್ಕುತ್ತೇ

2.ಯೇಸು ಕರ್ತನೂ ರಾಜಾಧಿ ರಾಜಾ ಎಂದೆಂದಿಗೂ ಧರೆಯ ಆಳುವಾ
ಕ್ರಿಸ್ತ ನೋಂದಿಗೇ ನಾವು ಕೂಡಿಯೇ ಆಳುವೆವು ನಿತ್ಯ ನಿತ್ಯವೂ….

Kristane marga satya jivavu uṇṭu rakṣaṇe atanalliye
ashrayisvaru atan sanidhya anandadi gita haḍuve…
A…A…A… Halleluya koṁ ḍaḍuve
unnatana suttisuvenu o…O…O…
Enna yesu nannoḍane ullasadi harṣha ukkutte.

1.Kristane gana nitiya rakṣhaka alocana kartanadavane
atan pritiye amulya ananda atanalli harṣa ukkutte

2.Yesu kartanu rajadhi raja endendigu dhareya aḷuva
krista nondige navu kuḍiye aḷuvevu nitya nityavu….

Sharing is caring!

Leave a comment

Your email address will not be published. Required fields are marked *

*
*