ಚಿಯೋನೆ, ಚಿಯೋನೆ, ಚಿಯೋನೆ ಎಚ್ಚರಗೊಳ್ಳು – Ciyone, ciyone, ciyone eccharagoḷḷu

302

ಚಿಯೋನೆ, ಚಿಯೋನೆ, ಚಿಯೋನೆ ಎಚ್ಚರಗೊಳ್ಳು, ಎಚ್ಚರಗೊಳ್ಳು
ನಿನ್ನ ಪ್ರತಾಪವನ್ನು ಇಂದು ದರಿಸಿಕೋ ಚಿಯೋನೆ…

1.ಕರ್ತನ ಅತ್ಯಧಿಕವಾದ ಶಕ್ತಿಯನ್ನು ಆಶ್ರಯಿಸಿ                      
ಬಲಗೊಳ್ಳು ನೀ
ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲು ನೀ
ಕೆಡುಕನ ಅಗ್ನಿ ಬಾಣಗಳನ್ನೆಲ್ಲಾ
ಅರಿಸಲು ಶಕ್ತಿನಾಗಿರು – 2 ಚಿಯೋನೆ…

2.ಸತ್ಯವೆಂಬ ನಾಡುಕಟ್ಟನ್ನು ಕಟ್ಟಿಕೊಂಡಿರೂ
ನೀತಿ ಎಂಬ ವಜ್ರ ಕವಚವ ಧರಿಸಿಕೊಂಡಿರು
ಸಿದ್ದ ಮನಸ್ಸೆಂಬ ಕೆರವನ್ನು ಮೆಟ್ಟಿ
ಸುವಾರ್ತೆ ನೀ ಸಾರು – 2 ಚಿಯೋನೆ…

3.ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಂಡಿರು
ರಕ್ಷಣೆ ಎಂಬ ಶಿರಸ್ತ್ರಾಣವನ್ನು ಇಟ್ಟು ಕೊಂಡಿರು
ಪಾವಿತ್ರಾತ್ಮನು ಕೊಡುವ ದೇವವಾಕ್ಯವೆಂಬ
ಕತ್ತಿ ಹಿಡಿದುಕೊಂಡಿರು – 2 ಚಿಯೋನೆ…

Ciyone, ciyone, ciyone eccharagoḷḷu, eccharagoḷḷu
ninna pratapavannu indu darisiko ciyone…

1.Kartana atyadhikavada saktiyannu ashrayisi         
balagoḷḷu ni
saitanana tantropayagaḷannu edurisi nillu ni
keḍukana agni baṇagaḷannella
arisalu saktinagiru – 2 ciyone…

2.Satyavemba naḍukaṭṭannu kaṭṭikoṇḍiru
niti emba vajra kavacava dharisikoṇḍiru
sidda manas’semba keravannu meṭṭi
suvarte ni saru – 2 ciyone…

3.Nambikeyemba guraṇiyannu hiḍidukoṇḍiru
rakṣaṇe emba shirastraṇavannu iṭṭu koṇḍiru
pavitrathmanu koḍuva devavakyavemba
katti hiḍidukoṇḍiru – 2 ciyone…

Sharing is caring!

Leave a comment

Your email address will not be published. Required fields are marked *

*
*