ತಂದೆಯ ದೇವರಾತ್ಮನೇ – Tandeya devaratmane

254

ತಂದೆಯ ದೇವರಾತ್ಮನೇ, ನನ್ನ ನಡಿಸು… //2//
ದೇವರಾತ್ಮನೇ… //8//
ತಂದೆಯ ದೇವರಾತ್ಮನೇ, ನನ್ನ ನಡಿಸು… //2//
ನಿನ್ನ ಪ್ರಸನ್ನತೆಗೆ, ಜೀವದಾಹದಿಂದ
ಬಯಸುತ್ತಿದೆ,

1.ನನ್ ದೇವರೇ… //2//ದೇವರಾತ್ಮನೇ… //8//
ತಂದೆಯ ದೇವರಾತ್ಮನೇ, ನನ್ನ ನಡಿಸು…

2.ದೇವರಾತ್ಮನೇ ನಿನ್ನ ಮಹಿಮೆಗಳ,
ಇಲ್ಲಿ ಪ್ರಭಾವ ತೋರಿಸಯ್ಯ… //2//
ದೇವರಾತ್ಮನೇ… //8// – ತಂದೆಯ

3.ಆತ್ಮ ಸ್ವರೂಪನೇ ನಮ್ಮ ಹೃದಯಗಳ
ಆಳ್ವಿಕೆಯಾ ನಡೆಸಯ್ಯ… //2//
ದೇವರಾತ್ಮನೇ… //8// – ತಂದೆಯ

Tandeya devaratmane, nanna naḍisu… //2//
Devaratmane… //8//
Tandeya devaratmane, nanna naḍisu… //2//
Ninna prasannatege, jivadahadinda
bayasuttide,

1.Nan devare… //2// Devaratmane… //8//
Tandeya devaratmane, nanna naḍisu…

2.Devaratmane ninna mahimegaḷa,
illi prabhava torisayya… //2//
Devaratmane… //8// – Tandeya

3.Atma svarupane nam’ma hr̥udayagaḷa
aḷvikeya naḍesayya… //2//
Devaratmane… //8// – Tandeya

Sharing is caring!

Leave a comment

Your email address will not be published. Required fields are marked *

*
*