ತಂದೆ ನಿನ್ನ ಚಿತ್ತದಂತೆ ನನ್ನ ನಡೆಸು-Tande ninna chittadante nanna nadesu

273

ತಂದೆ ನಿನ್ನ ಚಿತ್ತದಂತೆ ನನ್ನ ನಡೆಸು
ತಾಯಿಯು ನೀನೆ ತಂದೆಯು ನೀನೆ ಪರಾಂಬರಿಸು
ಯೆಸುವೇ ಯೆಸುವೇ ನಿನ್ನನ್ನೆ
ಸ್ತುತಿಪೇ ಸ್ತುತಿಪೇ ದೇವನೇ

1.ಈ ದೇಹವು ನೀನೆ ಶ್ವಾಶವು ನೀನೆ ನನ್ನ ಯೇಸುವೇ
ಬಹು ದಾಹದಿ ನಿನ್ನ ರಕ್ಷೆಯ ಬೇಡಿ ಬಂದೆ ದೇವನೇ
ನಿನೊಬ್ಬನೆ ನನಗಯ್ಯ ಬೇರಾರು ಇಲ್ಲಯ್ಯ – ತಂದೆ

2.ಈ ಜೀವವು ನೀನೆ ಉಸಿರು ನೀನೆ ನನ್ನ ಯೇಸುವೇ
ನಿನ್ನ ಕೃಪೆಯನ್ನು ಪಡೆಯಲು ಓಡಿ ಬಂದೆ ನಿನ್ನಲ್ಲಿ                    ದೇವನೇ
ನಿನೊಬ್ಬನೆ ನನಗಯ್ಯ ಬೇರಾರು ಇಲ್ಲಯ್ಯ – ತಂದೆ

Tande ninna cittadante nanna naḍesu
tayiyu nine tandeyu nine parambarisu
yesuve yesuve ninnanne
stutipe stutipe devane

1.I dehavu nine svasavu nine nanna yesuve
bahu dahadi ninna rakṣeya beḍi bande devane
ninobbane nanagayya beraru illayya – tande

2.I jivavu nine usiru nine nanna yesuve
ninna kr̥peyannu paḍeyalu oḍi bande ninnalli devane
ninobbane nanagayya beraru illayya – tande

Sharing is caring!

Leave a comment

Your email address will not be published. Required fields are marked *

*
*