ದೃಷ್ಟಿಸು ಕ್ರಿಸ್ತನ ಶಿಲುಬೆ-Drustisu kristana silube

245

ದೃಷ್ಟಿಸು ಕ್ರಿಸ್ತನ ಶಿಲುಬೆ
ಅಯೆಂಥ ಅದ್ಬುತ ಶಿಲುಬೆ
ಪಾಪದ ಶಾಪದ ಶಿಲುಬೆ
ಅಯೆಂಥ ಆಶ್ಚರ್ಯ ಶಿಲುಬೆ
ನನ್ನಯ ಪಾಪದ ಭಾರವನ್ನು
ನನ್ನಯ ಪಾಪದ ಶಿಕ್ಷೆಯನ್ನು
ಕೃಜೆಯ ಮೇಲೆ ಸಹಿಸಿದಿ
ಯೇಸುವೆ ನಿನಗೆ ಸ್ತೋತ್ರವು

1.ಯೇಸುವು ತೊಟ್ಟ ಕಿರೀಟವು
ಮಳ್ಳಿಂದ ಮಾಡಿದ ಕಿರೀಟ
ಕೊಟ್ಟಿತು ಮಹಿಮೆಯ ಕಿರೀಟ
ಅಯೆಂಥ ಮಹಿಮೆಯ ಕಿರೀಟ – ನನ್ನಯ

2.ಯೇಸುವು ಸುರಿಸಿದ ರಕ್ತವು
ಅಮೂಲ್ಯ ವಾದಂತ ರಕ್ತವು
ನಿನಗೆ ಕೋಡ್ವದು ಜೀವವನ್ನು
ಅಯೆಂಥ ಬೆಲೆಯುಳ್ಳ ರಕ್ತವು – ನನ್ನಯ

Dr̥ṣṭisu kristana silube
ayentha adbuta silube
papada sapada silube
ayentha ascarya silube
nannaya papada bharavannu
nannaya papada sikṣeyannu
kr̥jeya mele sahisidi
yesuve ninage stotravu

1.Yesuvu toṭṭa kiriṭavu
maḷḷinda maḍida kiriṭa
koṭṭitu mahimeya kiriṭa
ayentha mahimeya kiriṭa – nannaya

2.Yesuvu surisida raktavu
amulya vadanta raktavu
ninage koḍvadu jivavannu
ayentha beleyuḷḷa raktavu – nannaya

Sharing is caring!

Leave a comment

Your email address will not be published. Required fields are marked *

*
*