ದೇವರು ನನಗೆ ಆಶ್ರಯ ದುರ್ಗ-Devaru nanage asraya durga

689

ದೇವರು ನನಗೆ ಆಶ್ರಯ ದುರ್ಗ

ಸಂಕಟದಲ್ಲಿ ಸಿದ್ದ ಸಹಾಯಕ

ಕಡಲಲ್ಲಿ ಗುಡ್ಡಗಳು

ಮುಳುಗಿದರು ಭಯವಿಲ್ಲ

ಈ ಭೂಮಿ ಅಳಿದರು  ನನಗೆನು ಭಯವಿಲ್ಲ.

1.ಹಸಿರು ಗಾವಲಲ್ಲಿ ನನ್ನನ್ನು ತಂಗಿಸುವನು.

ತಂಪಾದ ಬುಗ್ಗೆಯಿಂದ ದಾಹವ ತಣಿಸುವನು !2!

ನನ್ನ ಪ್ರಾಣವನ್ನು ಉಜ್ಜಿವಗೊಳಿಸುವನು !2!

ಉಜ್ಜಿವಗೊಳಿಸುವನು

!!ದೇವರು ನನಗೆ ಆಶ್ರಯ ದುರ್ಗ!!

2.ವೈರಿಗಳ ಎದುರಲ್ಲಿ ಔತಣ ಬಡಿಸುವನು

ನನ್ನಯ ಶಿರದಲ್ಲಿ ತೈಲವ ಹಚ್ಚುವನು !2!

ಜೀವಮಾನವೆಲ್ಲಾ ಶುಭವ ನೀಡುವನು

ಜೀವಮಾನವೆಲ್ಲಾ ಕೃಪೆಯ ತೊರವನು!2!

ಕೃಪೆಯ ತೊರವನು.!

!! ದೇವರು ನನಗೆ ಆಶ್ರಯ ದುರ್ಗ!!

3.ಪ್ರೀತಿ ಕೃಪೆಗಳೆಂಬ ಕಿರಿಟ ತೊಡಿಸುವನು

ಶ್ರೇಷ್ಟವರಗಳಿಂದ ನನ್ನಾಸೆ ಪೂರೈಸುವ !2!

ಹದ್ದಿಗೆ ಬರುವಂತೆ ಯವ್ವನ ಬರಮಾಡುವ !2!

ಯವ್ವನ ಬರಮಾಡುವ…!

!! ದೇವರು ನನಗೆ ಆಶ್ರಯ ದುರ್ಗ!!

Devaru nanage asraya durga

saṅkaṭadalli sidda sahayaka

kaḍalalli guḍḍagaḷu

muḷugidaru bhayavilla

i bhumi aḷidaru nanagenu bhayavilla.

1.Hasiru gavalalli nannannu taṅgisuvanu.

Tampada buggeyinda dahava taṇisuvanu!2!

Nanna praṇavannu ujjivagoḷisuvanu!2!

Ujjivagoḷisuvanu

!!Devaru nanage asraya durga!!

2.Vairigaḷa eduralli autaṇa baḍisuvanu

nannaya siradalli tailava haccuvanu!2!

Jivamanavella subhava niḍuvanu

jivamanavella kr̥peya toravanu!2!

Kr̥peya toravanu.!

!! Devaru nanage asraya durga!!

3.Priti kr̥pegaḷemba kiriṭa toḍisuvanu

sreṣṭavaragaḷinda nannase puraisuva!2!

Haddige baruvante yavvana baramaḍuva!2!

Yavvana baramaḍuva…!

!! Devaru nanage asraya durga!!

Sharing is caring!

One comment

Leave a comment

Your email address will not be published. Required fields are marked *

*
*