ನಂಬಿಕೆಯ ಹೆಜ್ಜೆ ಹಿಡುವೆ ನಾ-Nambikeya hejje hiduve na

404

ನಂಬಿಕೆಯ ಹೆಜ್ಜೆ ಹಿಡುವೆ ನಾ
ಜಿಂಕೆಯಂತೆ ಓಡಿ ಸಾಗುವೆ
ವಾಕ್ಯವನ್ನು ಹಿಡಿದು ಹಾರುವೆ ನಾ
ಹಾರಿ ಲೋಕವೆಲ್ಲಾ ಸಾರುವೇ

1.ಮಳೆಯಲ್ಲಿಯು ಚಲಿಯಲ್ಲಿಯು ಬಿಸಿಲಲ್ಲಿಯು
ಸಾರುವೆನು ಶುಭಾವಾರ್ತೆಯನು
ನನ್ನೇಸು ಬರುತಿಹನು- ನಂಬಿಕೆಯ

2.ಕಷ್ಟದಲ್ಲಿಯೂ ಅವಮಾನದಲ್ಲಿಯೂ ಅಪಹಾಸ್ಯದಲ್ಲಿಯು
ಸಾರುವೆನು ಶುಭಾವಾರ್ತೆಯನು ನನ್ನೇಸು ದೊಡ್ದವನು
ಸಾರುವೆನು ಶುಭಾವಾರ್ತೆಯನು ನನ್ನೇಸು ಉನ್ನತನು                           – ನಂಬಿಕೆಯ

3.ಬದುಕಿದರು ಸತ್ತರು ಯೇಸುಗಾಗಿಯೆ
ಸಾರುವೆನು ಶುಭಾವಾರ್ತೆಯನು ಜೀವ ಇರೊವರೆಗು
ಸಾರುವೆನು ಶುಭಾವಾರ್ತೆಯನು ಉಸಿರು ಇರೊವರೆಗು – ನಂಬಿಕೆಯ

Nambikeya hejje hiḍuve na
jiṅkeyante oḍi saguve
vakyavannu hiḍidu haruve na
hari lokavella saruve

1.Maḷeyalliyu caliyalliyu bisilalliyu
saruvenu subhavarteyanu
nannesu barutihanu- nambikeya

2.Kaṣṭadalliyu avamanadalliyu apahasyadalliyu
saruvenu subhavarteyanu nannesu doḍdavanu
saruvenu subhavarteyanu nannesu unnatanu                   – nambikeya

3.Badukidaru sattaru yesugagiye
saruvenu subhavarteyanu jiva irovaregu
saruvenu subhavarteyanu usiru irovaregu – nambikeya

Sharing is caring!

Leave a comment

Your email address will not be published. Required fields are marked *

*
*