ನನ್ನಲ್ಲಿರುವುದೆಲ್ಲ ನೀವು ಕೊಟ್ಟದೆ – Nannalliruvudella nivu koṭṭade

319

ನನ್ನಲ್ಲಿರುವುದೆಲ್ಲ ನೀವು ಕೊಟ್ಟದೆ
ನನ್ನದ್ಯಾವುದಿಲ್ಲ ಯೇಸಪ್ಪಾ
ನೀವು ಕರೆಯದೆ ಯಾರ ಜೀವಿತವು
ಬದಲಾಗದು ನಿಮ್ಮ ಚಿತ್ತಕ್ಕೆ
ಹಲ್ಲೇಲುಯ ಹಲ್ಲೇಲುಯ ಹಲ್ಲೇಲುಯ
ಪ್ರಾಣನಾಥ ಜೀವನಾಥ ನಿಮಗೇ ಸ್ತೋತ್ರ

1.ಆದಾಮನ ಸೃಷ್ಟಿಸಿದೆ ನಿಮ್ಮ ಮಾತು ಮೀರಿ ಹೋದನು ದೇವಾ
ಅಬ್ರಹಾಮನ ಕರೆದೆ ದೇವಾ ನಿಮ್ಮಲ್ಲಿ ಫಲ
ಹೊಂದಿದ ದೇವಾ
ಹಲ್ಲೇಲುಯ ಹಲ್ಲೇಲುಯ ಹಲ್ಲೇಲುಯ
ಪ್ರಾಣನಾಥ ಜೀವನಾಥ ನಿಮಗೇ ಸ್ತೋತ್ರ

2.ನಿಮ್ಮ ವಾಕ್ಯ ಕೇಳುವಾಗ ದೇವಾ
ನನ್ನ ಜೀವಿತ ಕಂಡೆನು ದೇವಾ
ಪಾಪಿಯೆಂದು ಅತ್ತೆನು ದೇವಾ
ಪ್ರೀತಿಯಿಂದ ಕ್ಷಮಿಸಿದಿಯೇ ದೇವಾ
ಹಲ್ಲೇಲುಯ ಹಲ್ಲೇಲುಯ ಹಲ್ಲೇಲುಯ
ಪ್ರಾಣನಾಥ ಜೀವನಾಥ ನಿಮಗೇ ಸ್ತೋತ್ರ

Nannalliruvudella nivu koṭṭade
nannadyavudilla yesappa
nivu kareyade yara jivitavu
badalagadu nim’ma chittakke
halleluya halleluya halleluya
praṇanatha jivanatha nimage stothra

1.Adamana sr̥uṣṭiside nim’ma matu miri hodanu deva
abrahamana karede deva nim’malli phala hondida deva
halleluya halleluya halleluya
praṇanatha jivanatha nimage stothra

2.Nim’ma vakya keḷuvaga deva
nanna jivita kaṇḍenu deva
papiyendu attenu deva
pritiyinda kṣhamisidiye deva
halleluya halleluya halleluya
praṇanatha jivanatha nimage stothra

Sharing is caring!

Leave a comment

Your email address will not be published. Required fields are marked *

*
*