ನನ್ನಲ್ಲಿ ನೆಲೆಸಿದ ಯೇಸು ನೀನು-Nannalli nelesida yesu ninu

297

ನನ್ನಲ್ಲಿ ನೆಲೆಸಿದ ಯೇಸು ನೀನು ಯಾರೆಂದು ಆರಿ ತಿರುವೆ

ಸತ್ತ್ಯ ಸ್ವರೂಪನೇ ಸರ್ವ ಜನರಿಗೂ ಉತ್ತಮನೇ ಎಲ್ಲಾ

ಜನರೆಗೂ ಉತ್ತಮನೇ

1.ಮನುಷ್ಯರು ದೂಷಿಸಲು ಸಂತೋಷಿಸ ಬಲಕೊಡುವೆ

ಆ ದುಷಣೆಯ ಸಹಿಸಿ ಎದೆಯಲ್ಲಿ ಒರಗುವೆನು

2.ಏಕಾಂಗಿಯಾಗಿರಲು ಜೊತೆಯಾಗಿ ಬರುವವನೇ

ಪವಿತ್ರಾತ್ಮ ನಿಂದಾ ತುಂಬಿ ನಡೆಸುತ್ತಾ ಬರುವವನೇ

3.ಜೀವನ ಹಾದಿಯಲ್ಲಿ ಮೇಘ ಸ್ತಂಭವಾದವನೇ

ದಿವ್ಯವಾಕ್ಯದಿಂದ ಎನ್ನ ಪೋಷಿಸುವ ದೇವನೇ

Nannalli nelesida yesu ninu yarendu ari tiruve

sattya svarupane sarva janarigu uttamane ella

janaregu uttamane

1.Manuṣyaru duṣisalu santoṣisa balakoḍuve

a duṣaṇeya sahisi edeyalli oraguvenu

2.Ekaṅgiyagiralu joteyagi baruvavane

pavitratma ninda tumbi naḍesutta baruvavane

3.Jivana hadiyalli megha stambhavadavane

divyavakyadinda enna poṣisuva devane

Sharing is caring!

Leave a comment

Your email address will not be published. Required fields are marked *

*
*