ನನ್ನವರು ನನ್ನ – Nannavaru nanna

509

ನನ್ನವರು ನನ್ನ ಮೇಲೆ ಹಗೆತಾನ ಮಾಡಿದರು
ನಾ ಪಡುವ ಕಷ್ಟಕಾಲದಲ್ಲಿ ಸಂತೋಷ ಪಟ್ಟರು
ನನ್ನ ಬಲವಾದ ಬುರುಜು ನೀನು
ನನ್ನ ಭದ್ರವಾದ ಕೋಟೆ ನೀನು || 2 ||

ಗರ್ವಿಷ್ಠರು ನನಗೆ ವಿರೋಧವಾಗಿ ನಿಂತಿದ್ದಾರೆ
ಬಲತ್ಕಾರಿಗಳು ಬಲೆಯನ್ನು ಬೀಸಿದ್ದಾರೆ || 2 ||
ವಂಚಕರ ಕೈಯಿಂದ ನನ್ನ ಬಿಡಿಸಯ್ಯಾ
ನನ್ನ ದೇವರು ನೀನಲ್ಲವೋ || 2 ||
|| ನನ್ನವರು ||

ಯಾವ ಕೇಡು ನನಗೆ ಸಂಭವಿಸಬಾರದು
ಉಪದ್ರವ ನನ್ನ ಸಮೀಪಕ್ಕೂ ಬಾರದು || 2 ||
ನೀನಿರುವಾಗ ನನಗೆ ಭಯವೇತಕೆ
ಕೃಪೆಯನ್ನು ನೀಡಿ ಅಪ್ಪಿಕೋ || 2 ||
|| ನನ್ನವರು ||

ಇರುಳಲ್ಲಿ ಭಯಹುಟ್ಟುವ ಯಾವುದಕ್ಕೂ ಅಂಜೆನು
ಹಗಲಲ್ಲಿ ಹಾರಿ ಬರುವ ಬಾಣಕ್ಕೂ ಹೆದರೆನು || 2 ||
ಬಂಡೆಯ ಬಿರುಕಲ್ಲಿ ಮರೆಮಾಡಿಕೋ
ಜೀವಲೋಕದಲ್ಲಿ ನೀನೇ ಸಾಕು || 2 ||
|| ನನ್ನವರು ||

 

 

 

 

 

Nannavaru nanna mele hagetana maḍidaru
na paḍuva kaṣṭakaladalli santoṣha paṭṭaru
nanna balavada buruju ninu
nanna bhadravada koṭe ninu || 2 ||

garviṣṭharu nanage virodhavagi nintiddare
balatkarigaḷu baleyannu bisiddare || 2 ||
van̄cakara kaiyinda nanna biḍisayya
nanna devaru ninallavo || 2 ||
|| nannavaru ||

yava keḍu nanage sambhavisabaradu
upadrava nanna samipakku baradu || 2 ||
niniruvaga nanage bhayavetake
kr̥peyannu niḍi appiko || 2 ||
|| nannavaru ||

iruḷalli bhayahuṭṭuva yavudakku an̄jenu
hagalalli hari baruva baṇakku hedarenu || 2 ||
baṇḍeya birukalli maremaḍiko
jivalokadalli nine saku || 2 ||
|| nannavaru ||

Sharing is caring!

Leave a comment

Your email address will not be published. Required fields are marked *

*
*