ನನ್ನ ಕಾಯ್ವವ –Nanna kayvava

301

ನನ್ನ ಕಾಯ್ವವ ತುಂಬಾ ಒಳ್ಳೆಯವ
ನನ್ನ ಕಾಯ್ವವ ಸರ್ವಶಕ್ತನು
ನನ್ನ ಕಾಯ್ವವ ನಿದ್ರೆಯ ಮಾಡನು
ನನ್ನ ಕಾಯ್ವವ ಬಿಡನು ಕೈಯನು
ನನ್ನ ಕಾಯ್ವವ ಎಂದಿಗೂ ಮರೆಯನು
|| ಕಾದವನು ಕಾಯುವನು ಕರುಣೆಯಿಂದ
ಕಾದವನು ಕಾಯುವನು ಪ್ರೀತಿಯಿಂದ || ನನ್ನ

1 ) ದಾರಿ ಕಾಣದೆ ಊರೆಲ್ಲಾ ಅಲೆದೆ
ದಾರಿಯ ತೋರಿ ಬಿಡಿಸಿ ಕಾದಿರುವೆ ||
ನಿನ್ನ ಪ್ರೀತಿ ದೊಡ್ಡದು ನಿನ್ನ ಕೃಪೆಯು ದೊಡ್ಡದು ||
ನನ್ನ ನಡೆಸೋ ಕುರುಬ ನೀನೇ  ||

2 ) ಪಾಪ ಶಾಪದಿ ಸಿಲುಕಿದ ನನ್ನ
ನಿನ್ನ ರಕ್ತ ಸುರಿಸಿ ಬಿಡಿಸಿ ಕಾದಿರುವೆ ||
ನಿನ್ನ ಪ್ರೀತಿ ದೊಡ್ಡದು ನಿನ್ನ ಕೃಪೆಯು ದೊಡ್ಡದು ||
ರಕ್ಷಕ ಯೇಸು ನೀನೇ ನನ್ನ ರಕ್ಷಕ ಯೇಸು ನೀನೇ

3 ) ಸೌಖ್ಯವಿಲ್ಲದೆ ವೇಧನೆ ಪಟ್ಟೆ
ವಾಕ್ಯವ ಕಳಿಸಿ ಸೌಖ್ಯವ ನೀಡಿದೆ ||
ನಿನ್ನ ಪ್ರೀತಿ ದೊಡ್ಡದು ನಿನ್ನ ಕೃಪೆಯು ದೊಡ್ಡದು ||
ಗುಣಪಡಿಸುವ ದೇವನು ನೀನೇ

4 ) ಬಡತನದಲ್ಲಿ ಇದ್ದ ನನ್ನನು
ಸಿರಿವಂತನಾಗಿ ಮಾರ್ಪಡಿಸಿದೆ ||
ನಿನ್ನ ಪ್ರೀತಿ ದೊಡ್ಡದು ನಿನ್ನ ಕೃಪೆಯು ದೊಡ್ಡದು ||
ಐಶ್ವರ್ಯದಾಯಕ ನೀನೇ
ನನ್ನ  ಐಶ್ವರ್ಯದಾಯಕ ನೀನೇ || ನನ್ನ

Nanna kayvava tumba oḷḷeyava
nanna kayvava sarvasaktanu
nanna kayvava nidreya maḍanu
nanna kayvava biḍanu kaiyanu
nanna kayvava endigu mareyanu
|| kadavanu kayuvanu karuṇeyinda
kadavanu kayuvanu pritiyinda || nanna

1) dari kaṇade urella alede
dariya tori biḍisi kadiruve ||
ninna priti doḍḍadu ninna kr̥peyu doḍḍadu ||
nanna naḍeso kuruba nine ||

2) papa sapadi silukida nanna
ninna rakta surisi biḍisi kadiruve ||
ninna priti doḍḍadu ninna kr̥peyu doḍḍadu ||
rakṣaka yesu nine nanna rakṣaka yesu nine

3) saukhyavillade vedhane paṭṭe
vakyava kaḷisi saukhyava niḍide ||
ninna priti doḍḍadu ninna kr̥peyu doḍḍadu ||
guṇapaḍisuva devanu nine

4) baḍatanadalli idda nannanu
sirivantanagi marpaḍiside ||
ninna priti doḍḍadu ninna kr̥peyu doḍḍadu ||
aisvaryadayaka nine
nanna aisvaryadayaka nine || nanna

Sharing is caring!

Leave a comment

Your email address will not be published. Required fields are marked *

*
*