ನನ್ನ ಪ್ರಿಯ ಯೇಸುವೇ ನೀನೇ -Nanna priya yesuve nine

517

ನನ್ನ ಪ್ರಿಯ ಯೇಸುವೇ ನೀನೇ ನನ್ನ ಪ್ರಾಣವೂ
ಹಗಲಿರುಳು ನಿನ್ನ ಸನ್ನಿಧಿಯಲ್ಲಿರುವೆ ||

1 ) ಅಪ್ಪಾ ತಂದೆ ಎಂದು ಕರೆಯುವಾ ಭಾಗ್ಯವ ನೀಡಿರುವೆ ||
ನಿನ್ನ ಮಗನೂ ನಾನು ಎಂದು ಪಾದದಲ್ಲೇ ಕಾದಿರುವೆ ||
ಲೋಕದಲ್ಲಿ ಸಾವಿರ ದಿನವು ಕಳೆಯಲು ನನಗಿದ್ದರು
ನಿನ್ನ ಸನ್ನಿಧಿಯಲ್ಲಿರುವಾ ಒಂದು ದಿನವೇ ಶ್ರೇಷ್ಠವು ||
2 ) ಕಷ್ಟ ನಷ್ಟ ಬಂದರು ನನ್ನ ಮುಂದೆ ನೀನಿರುವೇ
ಕೆಡುಕನ ಕೇಡುಗಳಲ್ಲಿ ಕೃಪೆಗಾಗಿ ಬೇಡುವೆ ||
ಶಿಲುಬೆಯ ನೆರಳಿನಲ್ಲಿ ಆಶ್ರಯವ ಪಡೆಯುವೆನು
ಪ್ರತಿ ದಿನವು ಪ್ರತಿ ಕ್ಷಣವು ನಿನ್ನನ್ನೇ ಸ್ತುತಿಸುವೆನು ||
3 ) ಮಾಯೆಯಾದ ಲೋಕದ ಆಸೆ ಮುಟ್ಟದು ನನ್ನನ್ನೆಂದೂ
ಸೆಳೆಯುವ ಪಾಪದ ಇಚ್ಛೆ ನನ್ನನ್ನು ಮುಳುಗಿಸದು ||
ವಾಕ್ಯವನ್ನು ಹೃದಯದಲ್ಲಿ ಬರೆದು ನಾ ಇಟ್ಟಿರುವೆ
ಅದುವೆ ನನ್ನ ಬಾಳಿಗೆ ಬೆಳಕು ದಾರಿಗೆ ಧಿಪವು ||

Nanna priya yesuve nine nanna praṇavu
hagaliruḷu ninna sannidhiyalliruve ||

1) appa tande endu kareyuva bhagyava niḍiruve ||
ninna maganu nanu endu padadalle kadiruve ||
lokadalli savira dinavu kaḷeyalu nanagiddaru
ninna sannidhiyalliruva ondu dinave sreṣṭhavu ||

2) kaṣṭa naṣṭa bandaru nanna munde niniruve
keḍukana keḍugaḷalli kr̥pegagi beḍuve ||
silubeya neraḷinalli asrayava paḍeyuvenu
prati dinavu prati kṣaṇavu ninnanne stutisuvenu ||

3) mayeyada lokada ase muṭṭadu nannannendu
seḷeyuva papada icche nannannu muḷugisadu ||
vakyavannu hr̥dayadalli baredu na iṭṭiruve
aduve nanna baḷige beḷaku darige dhipavu ||

Sharing is caring!

Leave a comment

Your email address will not be published. Required fields are marked *

*
*