ನನ್ನ ಬಲವು – nanna balavu

276

ನನ್ನ ಬಲವು ನೀನೇ ಯೇಸು
ನನ್ನ ಪ್ರಿಯನು ನೀನೇ ಯೇಸು ||
ನಿನ್ನ ಅಭಿಷೇಕ ನನ್ನಲ್ಲಿ ನೀ ಹರಿಸು
ನಿನ್ನ ಬಲವನ್ನು ನನ್ನಲ್ಲಿ ಸುರಿಸು ||
ಯೇಸಯ್ಯ ಯೇಸಯ್ಯ ಯೇಸಯ್ಯ ||

1.ನನ್ ಉಸಿರಾದ ಯೇಸು ನನ್ ಬಲವಾದ ಯೇಸು
ನನ್ ನಂಬಿಕೆಯು ಯೇಸು ನನ್ ರಕ್ಷಕನು ಯೇಸು ||
ಯೇಸಯ್ಯಾ ಯೇಸಯ್ಯಾ ಯೇಸಯ್ಯಾ  ||

2.ನನ್ನ ಬಂಡೆಯು ನೀನೇ ಕೋಟೆಯು ನೀನೇ
ವಿಮೋಚಕ ನೀನೇ ನನ್ ದೇವರು ನೀನೆ ||
ಯೇಸಯ್ಯಾ ಯೇಸಯ್ಯಾ ಯೇಸಯ್ಯಾ  ||

3.ಆಪತ್ತು ಕಾಲದಲ್ಲಿ ಆಶ್ರಯ ನೀನೆ
ಆದಿಯು ನೀನೇ ನನ್ ಅಂತ್ಯವು ನೀನೆ ||
ಯೇಸಯ್ಯಾ ಯೇಸಯ್ಯಾ ಯೇಸಯ್ಯಾ  ||

Nanna balavu nine yesu
nanna priyanu nine yesu ||
ninna abhiṣeka nannalli ni harisu
ninna balavannu nannalli surisu ||
yesayya yesayya yesayya ||

1.Nan usirada yesu nan balavada yesu
nan nambikeyu yesu nan rakṣakanu yesu ||
yesayya yesayya yesayya ||

2.Nanna baṇḍeyu nine koṭeyu nine
vimocaka nine nan devaru nine ||
yesayya yesayya yesayya ||

3.Apattu kaladalli asraya nine
adiyu nine nan antyavu nine ||
Yesayya yesayya yesayya ||

 

Sharing is caring!

Leave a comment

Your email address will not be published. Required fields are marked *

*
*