ನನ್ನ ಯೇಸುವಿನ ಕೃಪೆಯೇ – Nanna yesuvina krupeye

273

ನನ್ನ ಯೇಸುವಿನ ಕೃಪೆಯೇ ನಂಗೆ ಸಾಕು ಈ ಲೋಕದೊಳು||2||
ನೀನೆ ನನ್ನ ಸಂಗಾತಿಯು ನೀನೆ ನನ್ನ ಸ್ನೇಹಿತನು
ನೀನೆ ನನ್ನ ಸಂತೃಪ್ತಿಯು ನೀನೆ ನನಗೆ ಸ್ವಾಸ್ಥ್ಯವು
|| ನನ್ನ ಯೇಸು||

ಪ್ರೇಯಸಿಯ ಪ್ರೇಮ ಅದು ಬಾಡುವ ಹೂವಿನಂತೆ
ಒಳ್ಳೆ ಸ್ನೇಹಿತನ ಸ್ನೇಹ ಅದು ಕರಗುವ ಮಂಜಿನಂತೆ
ನನ್ನ ಯೇಸುವಿನ ಪ್ರೇಮ ಅದು ಶಾಶ್ವತವಾದದ್ದೊಂದೆ||2||
||ನೀನೆ||
ಹೆತ್ತ ತಾಯಿಯ ಆ ಮಮತೆ ಅದು ಆರುವ ದೀಪದಂತೆ
ಹೆತ್ತ ತಂದೆಯ ಕನಿಕರವು ಅದು ಗತಿಸುವ ನೆರಳಿನಂತೆ
ನನ್ನ ಯೇಸುವಿನ ಪ್ರೇಮ ಅದು ಶಾಶ್ವತವಾದದ್ದೊಂದೆ||2||
||ನೀನೆ||

Nanna yesuvina krupeye nange saku i lokadolu||2||
nine nanna sangatiyu nine nanna snehitanu
nine nanna santruptiyu nine nanage svasthyavu
|| nanna yesu||

preyasiya prema adu baduva huvinante
olle snehitana sneha adu karaguva man_jinante
nanna yesuvina prema adu sasvatavadaddonde||2||
||nine||
hetta tayiya a mamate adu aruva dipadante
hetta tandeya kanikaravu adu gatisuva neralinante
nanna yesuvina prema adu shasvatavadaddonde||2||
||nine||

Sharing is caring!

Leave a comment

Your email address will not be published. Required fields are marked *

*
*