ನನ್ನ ಹತ್ತಿರವಿರು ಓ ಯೇಸುವೆ – Nanna hattiraviru o yesuve

866

ನನ್ನ ಹತ್ತಿರವಿರು ಓ ಯೇಸುವೆ
ನಿನ್ನನ್ನು ಬಿಟ್ಟು ಬಾಳಲಾರನು
ಹಲ್ಲೆಲೂಯ, ಹಲ್ಲೆಲೂಯ,
ಹಲ್ಲೆಲೂಯ, ಹಲ್ಲೆಲೂಯ

1.ಕತ್ತಲೆಯ ಸಮಯದಿ ಬೆಳಕಾಗಿರು
ಮರಣದ ಸಮಯದಿ ಜೀವವಾಗಿರು

2.ಕಣ್ಣೀರಿನ ಸಮಯದಿ ತಾಯಿಯಾಗಿರು
ಸಾಲದ ಸಮಯದಿ ತಂದೆಯಾಗಿರು

3.ನಿನ್ನ ವಾಕ್ಯ ಓದುವ ಸಮಯದಿ ಗುರುವಾಗಿರು
ನಾ ಪ್ರಾಥಿಸುವ ಸಮಯದಿ ದೇವರಾಗಿರು

 

 

 

 

 

Nanna hattiraviru o yesuve
ninnannu biṭṭu baḷalaranu
halleluya, halleluya,
halleluya, halleluya

1. Kattaleya samayadi beḷakagiru
maraṇada samayadi jivavagiru

2. Kaṇṇirina samayadi tayiyagiru
salada samayadi tandeyagiru

3. Ninna vakya oduva samayadi guruvagiru
na prathirusuva samayadi devaragiru

Sharing is caring!

Leave a comment

Your email address will not be published. Required fields are marked *

*
*