ನಮಗಾಗಿ ಅಲ್ಲ ಕರ್ತನೆ-Namagagi alla kartane

141

ನಮಗಾಗಿ ಅಲ್ಲ ಕರ್ತನೆ ನಮಗಾಗಿ ಅಲ್ಲ ||
ನಿನ್ನ ಕೃಪೆಗೆ ನಿನ್ನ ಮಹಿಮೆಗೆ
ನಿನ್ನ ನಾಮಕ್ಕೆ ಮಹಿಮೆ ||

1.ದೇವರೆ ನೀನು ಪರಲೋಕದಲ್ಲಿ
ವಾಸಮಾಡುವೆ ||
ನಿನ್ನ ಸಭೆಗಳಿಗಾಗಿ ಲೋಕದಲ್ಲಿ
ಇಳಿದು ಬರುವಾತನೆ ||

2.ಜೀವಿಸದ ದೇವರನ್ನು ಸೃಷ್ಠಿಸಿ ಪೂಜಿಸುವಾ
ಜನರು ನಾಚಿಕೆ ಹೊಂದುವರು ||
ಯೇಸು ಎಂದೆಂದಿಗೂ ಜೀವಿಸುವಾ ದೇವರು
ಆಳ್ವಿಕೆ ನಡೆಸುವೆ ನೀ ||

3.ನಿನ್ನ ದಾಸರನ್ನು ಉನ್ನತದಲ್ಲಿಡುವೆ
ನಿನಗೆ ಘನ ಮಹಿಮೆ ||
ನಿನ್ನ ವಾಕ್ಯಕ್ಕೆ ಭಯಪಡುವವರು
ಭಾಗ್ಯವಂತರಾಗುವರು ||

Namagagi alla kartane namagagi alla ||
ninna kr̥pege ninna mahimege
ninna namakke mahime ||

1.Devare ninu paralokadalli
vasamaḍuve ||
ninna sabhegaḷigagi lokadalli
iḷidu baruvatane ||

2.Jivisada devarannu sr̥ṣṭhisi pujisuva
janaru nacike honduvaru ||
yesu endendigu jivisuva devaru
aḷvike naḍesuve ni ||

3.Ninna dasarannu unnatadalliḍuve
ninage ghana mahime ||
ninna vakyakke bhayapaḍuvavaru
Bhagyavantaraguvaru ||

Sharing is caring!

Leave a comment

Your email address will not be published. Required fields are marked *

*
*