ನಾನಿರುವುದು ನಿನ್ನಿಂದಲೇ ನಿಂತಿರುವದು-Naniruvudu ninnindale nintiruvadu

333

ನಾನಿರುವುದು ನಿನ್ನಿಂದಲೇ ನಿಂತಿರುವದು
ನಿನ್ನಿಂದಲೇ ನನ್ನ ಜೀವ ನಿನ್ನಿಂದಲೇ
ಈ ಉಸಿರು ನಿನ್ನಿಂದಲೇ
ಯೇಸುವೆ ಯೇಸುವೆ ಯೇಸುವೆ ನಿನ್ನ ಕರುಣೆಯೆ                       – ನಾನಿರುವುದು

1.ನನ್ನ ಕರೆದವ ನೀನಲ್ಲವೋ
ಪೊಶಿಸಿದವ ನೀನಲ್ಲವೋ
ಪಾಲಿಸುವವ ನೀನಲ್ಲವೋ ನನ್ನ ಒಡೆಯನು
ನೀನಲ್ಲವೋ- ಯೇಸುವೆ

2.ನನ್ನ ಪ್ರಾಣ ಇರುವವರಿಗೂ
ನಾ ಇರುವೆ ನಿನಗಾಗಿ ಈ ಜೀವ ಇರೊವರೆಗೂ
ನಾ ಬದುಕುವೆ ನಿನಗಾಗಿ – ಯೇಸುವೆ

Naniruvudu ninnindale nintiruvadu
ninnindale nanna jiva ninnindale
e usiru ninnindale
yesuve yesuve yesuve ninna karuṇeye                    – naniruvudu

1.Nanna karedava ninallavo
posisidava ninallavo
palisuvava ninallavo nanna oḍeyanu
ninallavo- yesuve

2.Nanna praṇa iruvavarigu
na iruve ninagagi i jiva irovaregu
na badukuve ninagagi – yesuve

Sharing is caring!

Leave a comment

Your email address will not be published. Required fields are marked *

*
*