ನಾನು ಯೇಸುವಿನ ಮಗು ಭಯವೇ-Nanu yesuvina magu bhayave

227

ನಾನು ಯೇಸುವಿನ ಮಗು ಭಯವೇ ಇಲ್ಲ ಎಂದೆಂದೂ ಸಂತೋಷವೇ

1.ಆರಿಸಿಕೊಂಡ ಆರಿಸಿಕೊಂಡ ಮಗನಾಗಿ ಮಗಳಾಗಿ ಆರಿಸಿಕೊಂಡ

2.ತೋಳೆಯಲ್ಪಟ್ಟೆ ತೊಳೆಯಲ್ಪಟ್ಟೆ ಯೇಸುವಿನ ರಕ್ತದಿಂದ               ತೊಳೆಯಲ್ಪಟ್ಟೆ

3.ತುಂಬಲ್ಪಟ್ಟೆ ತುಂಬಲ್ಪಟ್ಟೆ ಆತ್ಮನ ಬಲದಿಂದ                       ತುಂಬಲ್ಪಟ್ಟೆ

4.ಜಯಿಸಿರುವೆ ಜಯಿಸಿರುವೆ ಸೈತಾನನನ್ನು ಜಯಿಸಿರುವೆ

5.ಸುಖವಾದೆ ಸುಖವಾದೆ ಯೇಸುವಿನ ಗಾಯದಿಂದ ಸುಖವಾದೆ

Nanu yesuvina magu bhayave illa endendu santoṣave

1.Arisikoṇḍa arisikoṇḍa maganagi magaḷagi arisikoṇḍa

2.Toḷeyalpaṭṭe toḷeyalpaṭṭe yesuvina raktadinda toḷeyalpaṭṭe

tumbalpaṭṭe tumbalpaṭṭe atmana baladinda tumbalpaṭṭe

4.Jayisiruve jayisiruve saitananannu jayisiruve

5.Sukhavade sukhavade yesuvina gayadinda sukhavade

Sharing is caring!

Leave a comment

Your email address will not be published. Required fields are marked *

*
*