ನಿನಗೆ ಸ್ತೋತ್ರ ಯೇಸುವೆ ಎಂದೂ ಹಾಡುವೆ-Ninaga stotra yesuve endu haduve

294

ನಿನಗೆ ಸ್ತೋತ್ರ ಯೇಸುವೆ ಎಂದೂ ಹಾಡುವೆ
ಸದಾ ಕಾಲವೂ ಸ್ತುತಿಸುವೆನು

1.ನಿನ್ನ ಪ್ರೇಮಾನುಭವ ಜೀವಕ್ಕಿಂತ ಶ್ರೇಷ್ಠವು
ನನ್ನ ಬಾಯಿ ನಿನ್ನನ್ನು ಕೀರ್ತಿಸುವುದು
ನನ್ನ ಜೀವ ಮಾನವೆಲಾ ಹಾಡಿ ಹರಸಿ
ನಿನ್ನ ಹೆಸರೆತ್ತಿ ಕೈ ಮುಗಿಯುವೆ

2.ನಿನ್ನ ಹೊರತು ಇಲ್ಲವು ನನಗೆ ಆಶ್ರಯವು
ನಿನ್ನ ಮೇಲೆ ಮಾತ್ರವೆ ನಾನು ಆತು ಕೊಳ್ಳುವೆ
ನಿನ್ನ ಹೊರತು ಕರ್ತನೆ ಬೇರೆ ದಿಕ್ಕು ಕಾಣೆನು
ನಿನ್ನ ನಾಮ ಯೇಸುವೆ ಭದ್ರವಾದ ದರ್ಗವು

Ninage stotra yesuve endu haḍuve
sada kalavu stutisuvenu

1.Ninna premanubhava jivakkinta sreṣṭhavu
nanna bayi ninnannu kirtisuvudu
nanna jiva manavela haḍi harasi
ninna hesaretti kai mugiyuve

2.Ninna horatu illavu nanage asrayavu
ninna mele matrave nanu atu koḷḷuve
ninna horatu kartane bere dikku kaṇenu
ninna nama yesuve bhadravada dargavu

Sharing is caring!

2 comments

Leave a comment

Your email address will not be published. Required fields are marked *

*
*