ನಿನ್ನನ್ನೆ ನಾನು ಪೂರ್ಣ ಮನಸ್ಸಿಂದ ಪ್ರೀತಿಸುವೆ-Ninnanne nanu purna manasinda pritisuve

258

ನಿನ್ನನ್ನೆ ನಾನು ಪೂರ್ಣ ಮನಸ್ಸಿಂದ
ಪ್ರೀತಿಸುವೆ ದಿನವೂ ನನ್ನ ಜೀವ ಕಾಲವೆಲ್ಲ ನಿನ್ನನ್ನೆ                    ಪ್ರೀತಿಸುವೆ – 2

1.ಸಂಜೆಯಲ್ಲಿ ಗೋಳಾಟವೆಂದರೆ ಮುಂಜಾನೆ ಆನಂದವೇ – 2
ಇಂದಿನ ಸಂಕಷ್ಟ ನಾಳೆಯ ಹರುಷ
ನಡೆಯೊದೆಲ್ಲ ಹಿತಕ್ಕೆ – 2
ಹಲ್ಲೇಲೂಯ ಆರಾಧನೆ ಹಲ್ಲೇಲೂಯ ಆರಾಧನೆ

2.ಜೆಜ್ಜಿದ ಹೃದಯ ಮುರಿದ ಮನಸ್ಸು ಹತ್ತಿರ ನಿನೀರುವೆ – 2
ಜೆಜ್ಜಿಹೋದ ಹೃದಯ ಹುಡುಕಿ
ಗಾಯ ಕಟ್ಟುವೆ ನೀ
ಹಲ್ಲೇಲೂಯ ಆರಾಧನೆ ಹಲ್ಲೇಲೂಯ ಆರಾಧನೆ

3.ನೀತಿವಂತನ ವೇದನೆ ಕಷ್ಟ ಹೆರಳ ಹೇರಳವು – 2
ಬಿಡಿಸುವೆ ಅವನನ್ನು ಅವೆಲ್ಲವುಗಳಿಂದ ಜಯವನ್ನು ನೀಡುವೆ                 ನೀ – 2
ಹಲ್ಲೇಲೂಯ ಆರಾಧನೆ ಹಲ್ಲೇಲೂಯ ಆರಾಧನೆ

Ninnanne nanu purṇa manas’sinda
pritisuve dinavu nanna jiva kalavella ninnanne pritisuve – 2

1.San̄jeyalli goḷaṭavendare mun̄jane anandave – 2
indina saṅkaṣṭa naḷeya haruṣa
naḍeyodella hitakke – 2
halleluya aradhane halleluya aradhane

2.Jejjida hr̥daya murida manas’su hattira niniruve – 2
jejjihoda hr̥daya huḍuki
gaya kaṭṭuve ni
halleluya aradhane halleluya aradhane

3.Nitivantana vedane kaṣṭa heraḷa heraḷavu – 2
biḍisuve avanannu avellavugaḷinda jayavannu niḍuve ni – 2
halleluya aradhane halleluya aradhane

Sharing is caring!

Leave a comment

Your email address will not be published. Required fields are marked *

*
*