ನಿನ್ನಾ ಆರಾಧಿಸುವ ಸಮಯದಲ್ಲಿ-Ninna aradhisuva samayadalli

379

ನಿನ್ನಾ ಆರಾಧಿಸುವ ಸಮಯದಲ್ಲಿ
ನಿನ್ನಾ ದರುಶನ ನಮಗಾಗಲಿ
ನಿನ್ನಾ ಸುತ್ತಿಸುವ ಸಮಯದಲ್ಲಿ
ನಿನ್ನಾ ಪ್ರಸನ್ನತೆ ಇಳಿದು ಬರಲಿ
ಓ ಓ ಓ ಯೇಸುವೇ ನ್ನಿನನ್ನೇ ನಾ ಕೂಗುವೆ – ನಿನ್ನಾ

1.ವೇದನೆ ದುಃಖದಿಂದ ನಿನ್ನಾ ಬಯಸಿ ಬಂದ
ಎಲ್ಲಾ ಜನರಿಗೆ ಸಂತೈಸಯ್ಯ – ಓ ಓ ಓ

2.ಜೀವನವೇ ಸೊಲೆಂದು ಸೋತ ಜನರಿಗೆ
ನಿನ್ನಾ ಬಲದಿಂದ ತುಂಬಿಸಯ್ಯ – ಓ ಓ ಓ

Ninna aradhisuva samayadalli
ninna darusana namagagali
ninna suttisuva samayadalli
ninna prasannate iḷidu barali
o o o yesuve nninanne na kuguve – ninna

1.Vedane duḥkhadinda ninna bayasi banda
ella janarige santaisayya – o o o

2.Jivanave solendu sota janarige
ninna baladinda tumbisayya – o o o

Sharing is caring!

Leave a comment

Your email address will not be published. Required fields are marked *

*
*