ನಿನ್ನ ದೃಷ್ಟಿಸಿ ನೋಡುವೆ-Ninna drstisi noduve

251

ನಿನ್ನ ದೃಷ್ಟಿಸಿ ನೋಡುವೆ

ನಿನ್ನ ನಾಮವ ಸ್ತುತಿಸುವೆ

ಸ್ತೋತ್ರ  ಯೇಸಪ್ಪಾ

1.ಲೋಕವು ತ್ಯಜಿಸಲು ನೀನನ್ನ ಅಪ್ಪುವೆ

ನಿನ್ನ ಎದೆಯಲ್ಲಿ  ಆ  ಹಗೆಯನ್ನು ಮರೆಯುವೆ

2.ಕಣ್ಮಣಿಯಂತೆಯೇ  ನನ್ನನ್ನು  ಕಾಯುವೆ

ನಿನ್ನ ಸಮ್ಮುಖವೆ ದಿನ ನನಗೆ ದೀಪವು

3.ಯೆಹೋವ  ಶಾಲೋಂ  ಸಮಾಧಾನ  ನೀಡುವೆ

ಯೆಹೋವ  ಶಮ್ಮಾ  ನನ್ನ  ಜೊತೆ  ನೀನೆ

Ninna dr̥ṣṭisi noḍuve

ninna namava stutisuve

stotra yesappa

1.Lokavu tyajisalu ninanna appuve

ninna edeyalli a hageyannu mareyuve

2.Kaṇmaṇiyanteye nannannu kayuve

ninna sam’mukhave dina nanage dipavu

3.Yehova saloṁ samadhana niḍuve

yehova sam’ma nanna jote nine

Sharing is caring!

Leave a comment

Your email address will not be published. Required fields are marked *

*
*