ನಿನ್ನ ಪ್ರಸನ್ನತೆ ಒಂದೇ ಸಾಕಯ್ಯ-Ninna prasannate onde sakayya

456

ನಿನ್ನ ಪ್ರಸನ್ನತೆ ಒಂದೇ ಸಾಕಯ್ಯ
ನಿನ್ನ ಹೆಸರೊಂದೆ ಸಾಕು ಯೇಸಯ್ಯ
ಯೇಸಯ್ಯಾ ಯೇಸಯ್ಯಾ
ನಿನ್ನ ಪ್ರಸನ್ನತೆ ಒಂದೇ ಸಾಕಯ್ಯಾ
ಯೇಸಯ್ಯಾ ಯೇಸಯ್ಯಾ
ನಿನ್ನ ಹೆಸರೊಂದೆ ಸಾಕು ಯೇಸಯ್ಯಾ

1.ಬರಡಗಿ ಇರುವ ಭೂಮಿಯಿಂದ
ಜೀವದ ಒರತೆಯ ಉಕ್ಕಿಸುವ
ಮರು ಭೂಮಿಯಾದ ನನ್ನ ಬಾಳಿನಲ್ಲಿ
ಪ್ರೀತಿಯ ಕಾರಂಜಿ ಹೂಮ್ಮಿಸುವ

2.ಜೀವಕ್ಕಿಂತ ಶ್ರೇಷ್ಠ ವಾದ ನಿನ್ನ ಪ್ರೇಮವ
ಜೀವಮಾನವೆಲ್ಲ ಹೀಗೆ ಹಾಡುವೆನು
ನಿನ್ನ ಮಂದಿರದಿ ನಿನ್ನ ಪ್ರಭಾವವ
ಹೆಸರೆತ್ತಿ ಕೈಮುಗಿದು ಹರಸುವೆನು

Ninna prasannate onde sakayya
ninna hesaronde saku yesayya
yesayya yesayya
ninna prasannate onde sakayya
yesayya yesayya
ninna hesaronde saku yesayya

1.Baraḍagi iruva bhumiyinda
jivada orateya ukkisuva
maru bhumiyada nanna baḷinalli
pritiya karan̄ji hum’misuva

2.Jivakkinta sreṣṭha vada ninna premava
jivamanavella hige haḍuvenu
ninna mandiradi ninna prabhavava
hesaretti kaimugidu harasuvenu

Sharing is caring!

Leave a comment

Your email address will not be published. Required fields are marked *

*
*