ನಿನ್ನ ಸನ್ನಿಧಿಯಲ್ಲಿ ಪರಿಪೂರ್ಣ – Ninna sannidhiyalli paripurna

295

ನಿನ್ನ ಸನ್ನಿಧಿಯಲ್ಲಿ ಪರಿಪೂರ್ಣ ಸಂತೋಷ
ನಿನ್ನ ಬಲಗಡೆಯಲ್ಲಿ ಶಾಶ್ವತ ಭಾಗ್ಯವಿದೆ|2|
ನೀನು ಪರಿಶುಧ್ಧನು ನೀನು ಪರಿಶುಧ್ಧನು
ಸೇನಾಧೀಶ್ವರನೆ ನೀನು ಪರಿಶುಧ್ದನು|2|
ಹಾಲ್ಲೆಲೂಯ ಹಾಲ್ಲೆಲೂಯ ಹಾಲ್ಲೆಲೂಯ ಹಾಲ್ಲೆಲೂಯ|2|

ಲೋಕದಲ್ಲಿರುವ ಸಹಸ್ರ ದಿನಗಳಿಗಿಂತ
ನಿನ್ನ ಆಲಯದಲ್ಲಿ ಒಂದು ದಿನವೇ ಲೇಸು
||ನಿನ್ನ ಸನ್ನಿಧಿಯಲ್ಲಿ||
ಕಣ್ಣಿರ ತಗ್ಗನ್ನು ದಾಟುವಾಗ ನಾ
ಹರುಷದ ನದಿಯಾಗಿ ಮಾರ್ಪಡಿಸುವೆ ನೀನು||2||
||ನಿನ್ನ ಸನ್ನಿಧಿಯಲ್ಲಿ||
ನನ್ನ ಸುಖವು ನಿನ್ನಲ್ಲಿಯೇ ಹೊರತು ಬೇರೆ ಇಲ್ಲ ಯೇಸುವೆ
ನನ್ನ ಪಾಲು ಪಾನವು ನೀನಾದೆ ಯೇಸುವೆ||2||
||ನಿನ್ನ ಸನ್ನಿಧಿಯಲ್ಲಿ||

Ninna sannidhiyalli paripurna santosha
ninna balagadeyalli shasvata bhagyavide|2|
ninu parisudhdhanu ninu parishudhdhanu
senadhisvarane ninu parishudhdanu|2|
halleluya halleluya halleluya halleluya|2|

lokadalliruva sahasra dinagaliginta
ninna alayadalli ondu dinave lesu
||ninna sannidhiyalli||
kanira taggannu datuvaga na
harusada nadiyagi marpadisuve ninu||2||
||ninna sannidhiyalli||
nanna sukhavu ninnalliye horatu bere illa yesuve
nanna palu panavu ninade yesuve||2||
||ninna sannidhiyalli||

Sharing is caring!

Leave a comment

Your email address will not be published. Required fields are marked *

*
*