ನಿನ್ ಸಮ್ಮುಖವೇ ನನ್ ಭಾಗಯ್ಯ-Nin sammukahave nan bhagayya

236

ನಿನ್ ಸಮ್ಮುಖವೇ ನನ್ ಭಾಗಯ್ಯ ವೇ ಓಡಿ ಬಂದೆ ನಿನ್ನ                    ಕಾಣಲು

ಸ್ವರ ಕೇಳಲು ನಿನ್ನ  ಸ್ವರ ಕೇಳಲು ರಾಜ ಯೇಸು

1.ಎಸ್ಟೊಂದು ಐಶ್ವರ್ಯ ನನ್ನ ಹಿಂದೆ ಬಂದರೂ

ನಿನಗದು ಸಮ ಯಾವಾಗದು ಐಶ್ವರ್ಯವೇ ಎಕೈಕ ಐಶ್ವರ್ಯವೇ

ಆಸರೆಯೇ ಅನುದಿನವೂ ನನ್ನ ಆಶ್ರಯವೇ

2.ನನ್ ಪಾಪ ನೀಗಲು ಶಿಲು ಬೆಯ ನೀ ಹೊತ್ತೆ

ನಿನ್ನ್ ಪ್ರೀತಿ ಅಪಾರವು ತಂಗಾಳಿಯೇ ಕಲ್ವಾರಿ ತಂಗಾಳಿಯೇ

ಹೌದು ಬಂದು ಆವರಿಸು ನನ್ನ್ ಅಲ್ವ್ ಕೆ ಆವರಿಸು

3.ಎಸ್ಟೊಂದು ಸೌಂದಾರ್ಯ, ಸೊಬಗಾಗಿ ಕಂಡರೂ

ಏಲ್ಲವೂ ಮಾಯವಯ್ಯ ಆತ್ಮನೇ ಜೀವ ಜಲವೇ

ನಿನ್ ನದಿಯಲ್ಲಿ ಪ್ರತಿದಿನವೂ ಮುಳುಗುವೆನು

Nin sam’mukhave nan bhagayya ve oḍi bande ninna kaṇalu

svara keḷalu ninna svara keḷalu raja yesu

1.Esṭondu aisvarya nanna hinde bandaru

ninagadu sama yavagadu aisvaryave ekaika aisvaryave

asareye anudinavu nanna asrayave

2.nan papa nigalu silu beya ni hotte

ninn priti aparavu taṅgaḷiye kalvari taṅgaḷiye

haudu bandu avarisu nann alv ke avarisu

3.esṭondu saundarya, sobagagi kaṇḍaru

ellavu mayavayya atmane jiva jalave

nin nadiyalli pratidinavu muḷuguvenu

Sharing is caring!

Leave a comment

Your email address will not be published. Required fields are marked *

*
*