ನಿಮ್ಮ ಕರವೆತ್ತಿ ಹಾಡಿರಿ –Nimma karavetti haadire

295

ನಿಮ್ಮ ಕರವೆತ್ತಿ ಹಾಡಿರಿ ಕೊಂಡಾಡಿರಿ
ಪರಿಶುದ್ಧ ಸ್ಥಳದಿ
ನಿಮ್ಮ ಸ್ವರವೆತ್ತಿ  ಹಾಡಿರಿ ಕೊಂಡಾಡಿರಿ
ಪರಿಶುದ್ಧ ಸ್ಥಳದಿ

ಹಾಲೆಲೂಯ ಹಾಲೆಲೂಯ
ಹಾಲೆಲೂಯ ಹಾಲೆಲೂಯ
ಹಾಲೆಲೂಯ ಹಾಲೆಲೂಯ
ಸ್ತುತಿಯ ಸಲ್ಲಿಸುವೆನು

ಹೋ ಹಾಲೆಲೂಯ ಹೋ ಹಾಲೆಲೂಯ
ಹಾಲೆಲೂಯ ಆನಂದವೇ
ಹೋ ಹಾಲೆಲೂಯ ಹೋ ಹಾಲೆಲೂಯ
ಹಾಲೆಲೂಯ ಆರೋಗ್ಯವೆ

1 ) ನಾ ಗುಣವಾದೆ ನಾ ಗುಣವಾದೆ
ಯೇಸು ಕ್ರಿಸ್ತನಾ ಗಾಯದಿಂದ
ನಾ ಗುಣವಾದೆ ನಾ ಗುಣವಾದೆ
ಯೇಸು ಕ್ರಿಸ್ತನಾ ಗಾಯದಿಂದ

2 ) ಬಲಹೀನನಲ್ಲ ಬಲಹೀನನಲ್ಲ
ನನ್ನ ದೇವನು ಹೇಳಿರುವನು
ಬಲಶಾಲಿ ನಾನು ಬಲಶಾಲಿ ನಾನು
ನನ್ನ ಕರ್ತನು ಹೇಳಿರುವನು

3 ) ಯೇಸುವಿನ್ ಗಾಯ ಯೇಸುವಿನ್ ಗಾಯ
ಗುಣಪಡಿಸುವ ಔಷದಿ
ಯೇಸುವಿನ್ ಗಾಯ ಯೇಸುವಿನ್ ಗಾಯ
ಗುಣಪಡಿಸುವ ಔಷದಿ

Nim’ma karavetti haḍiri koṇḍaḍiri
parisud’dha sthaḷadi
nim’ma svaravetti haḍiri koṇḍaḍiri
parisud’dha sthaḷadi

haleluya haleluya
haleluya haleluya
haleluya haleluya
stutiya sallisuvenu

ho haleluya ho haleluya
haleluya anandave
ho haleluya ho haleluya
haleluya arogyave

1) na guṇavade na guṇavade
yesu kristana gayadinda
na guṇavade na guṇavade
yesu kristana gayadinda

2) balahinanalla balahinanalla
nanna devanu heḷiruvanu
balasali nanu balasali nanu
nanna kartanu heḷiruvanu

3) yesuvin gaya yesuvin gaya
guṇapaḍisuva auṣadi
yesuvin gaya yesuvin gaya
guṇapaḍisuva auṣadi

Sharing is caring!

One comment

Leave a comment

Your email address will not be published. Required fields are marked *

*
*