ನಿರ್ಮಲ ಚಿತ್ಟರು ಧನ್ಯರು – Nirmala Chittaru Dhanyaru

237

ನಿರ್ಮಲ ಚಿತ್ಟರು ಧನ್ಯರು
ಅವರು ನಿನ್ನ ನೋಡ್ವರು
ಪವಿತ್ರತೆ ಇಲ್ಲದೆ
ನಿನ್ನನು ನಾ ಕಾಣಲರೇನು
ಓ ಯೇಸುವೇ, ಶೋದಿಸೆನ್ನನು
ಶುದ್ಧ ಹೃದಯವ ನಿರ್ಮಿಸು
ನಿನ್ನಾತ್ಮನಿಂದ ತುಂಬಿಸು
ಓ ಯೇಸುವೇ, ನಾ ಹತೊರೆಯುವೆ
ನಿನ್ನನು ನೋಡಲು

ನೀ ಪ್ರತ್ಯಕ್ಷನಾಗುವಾಗ
ನನ್ ಆತ್ಮ ಪ್ರಾಣ ಶರೀರಗಳು
ದೋಷವಿಲ್ಲದೆ ಸಂಪೂರ್ಣವಾಗಿ ಕಾಣುವಂತೆ
ಕೃಪೆಯ ತೋರಿಸು
ಕೃಪೆಯ ತೋರಿಸು

Nirmala chit’ṭaru dhan’yaru
avaru ninna noḍvaru
pavitrate illade
ninnanu na kaṇalarenu
o yesuve, sodisennanu
sud’dha hr̥udayava nirmisu
ninnatmaninda tumbisu
o yesuve, na hatoreyuve
ninnanu noḍalu

ni pratyakṣanaguvaga
nan atma praṇa sariragaḷu
doṣavillade sampurṇavagi kaṇuvante
kr̥peya torisu
kr̥peya torisu

Sharing is caring!

Leave a comment

Your email address will not be published. Required fields are marked *

*
*