ನೀನೆ ನನ್ ದೇವನೇ- Neene Nan Devanea

284

ನೀನೆ ನನ್ ದೇವನೇ ನೀನೆ ನನ್ ರಾಜನೆ
ನೀನೇ ನನ್ ಕರ್ತನೇ ‘2’
ಓ ಯೇಸುವೇ…
ನಿನ್ ವಾಕ್ಯದ ಬೆಳಕಲ್ಲಿಯೇ ನಿನ್ ಮುಖವನ್ನು ನಾ         ಕಾಣುವೆ 2
ನಿನ್ ಮಾರ್ಗ ಬಯಸುವೆ ನಿನ್ ಸ್ತೋತ್ರ ಮಾಡುವೇ
ನಿನ್ನನ್ನೆ ಬೇಡುವೇ., ಓ ಯೇಸುವೇ…
ನಿನ್ನಾತ್ಮವಾ ನಾ ಬಯಸುವೇ ಉತ್ಸಾಹದಿ ನಾ ಹಾಡುವೇ
ನಿನ್ ಪ್ರೀತಿ ಬಯಸುವೆ ನಿನ್ನಾಮ ಸ್ತುತಿಸುವೆ
ಜಯಘೊಷ ಮಾಡುವೆ
ಓ ಯೇಸುವೆ… ಓ ಹಾಲೆಲೂಯ
ಓ ಹಾಲೆಲೂಯ ಓ ಹಾಲೆಲೂಯ ಓ ಯೇಸುವೆ

Nine nan devane nine nan rajane
nine nan kartane ‘2’
o yesuve…
nin vakyada beḷakalliye nin mukhavannu na kaṇuve 2
nin marga bayasuve nin stotra maḍuve
ninnanne beḍuve., O yesuve…
ninnatmava na bayasuve utsahadi na haḍuve
nin priti bayasuve ninnama stutisuve
jayaghoṣa maḍuve
o yesuve… o haleluya
o haleluya o haleluya o yesuve

Sharing is caring!

Leave a comment

Your email address will not be published. Required fields are marked *

*
*