ನೀನೆ ನನ್ ದೇವರು ಆರಧಿಸ್ವೆನು-Nine nan devaru ardhisvenu

258

ನೀನೆ ನನ್ ದೇವರು ಆರಧಿಸ್ವೆನು
ನೀನೆ ನನ್ ರಾಜನು ಆರಧಿಸ್ವೆನು
ಹೋಸನ್ನ ಮಹಿಮೆ ರಾಜನಿಗೆ ಹೋಸನ್ನ
ಪ್ರಭಾವದ ರಾಜನಿಗೆ

ನೀನೆ ನೀನೆ ನೀನೆ ನೀನೆ (2)

1.ಮರಣವನ್ನು ಜಯಿಸಿದ ಮೃತುಂಜಯನು ನೀನೆ
ಮರಣದಿಂದ ಜೀವಕೆ ನನ್ನ ದಾಟಿಸಿ ದೇ – ಹೋಸನ್ನ

2. ಪರಲೋಕದಿಂದ ಬೆಳಕಾಗಿ ಮಾರ್ಗ ತೋರಿಸಿದೆ
ಅಂಧಕಾರದಿಂದ  ನನ್ನ ಬೆಳಕಿಗೆ ನಡೆಸಿದೆ – ಹೋಸನ್ನ

Nine nan devaru aradhisvenu
nine nan rajanu aradhisvenu
hosanna mahime rajanige hosanna
prabhavada rajanige

nine nine nine nine (2)

1.Maraṇavannu jayisida mr̥tun̄jayanu nine
maraṇadinda jivake nanna daṭisi de – hosanna

2. Paralokadinda beḷakagi marga toriside
andhakaradinda nanna beḷakige naḍeside – hosanna

Sharing is caring!

Leave a comment

Your email address will not be published. Required fields are marked *

*
*