ನೀ ನಿಲ್ಲದೇ ನನಗೆ ಮತ್ತು ಯಾರು ಕರ್ತನೆ-Ni nillade nan age mattu yaru kartane

350

ನೀ ನಿಲ್ಲದೇ ನನಗೆ ಮತ್ತು ಯಾರು ಕರ್ತನೆ
ನೀ ನಿಲ್ಲದೇ ನನಗೆ ಮತ್ತು ಯಾರು ದೇವರೆ
ಯೇಸಪ್ಪಾ ಯೇಸಪ್ಪಾ ಯೇಸಪ್ಪಾ  ಯೇಸಪ್ಪಾ

1.ಡಿಕ್ಕಿಲ್ಲದ ನನಗೆ ನೀನು ದಾರಿ ತೋರಿದೆ
ಪರಲೋಕದ  ದರುಶನವ ನನಗೆ ನೀಡಿದೆ
ನನ್ನ ಮಾರ್ಗ ನೀನೆ ಸತ್ಯ ನೀನೆ ಯೆಸಪ್ಪಾ
ಯೇಸಪ್ಪಾ ಯೇಸಪ್ಪಾ ಯೇಸಪ್ಪಾ  ಯೇಸಪ್ಪಾ

2.ಕರೆ ಇಲ್ಲದ ನನಗೆ ನೀನು ಕರೆಯ ನೀಡಿದಿ
ಆತ್ಮ ನಿಂದ ಅಭಿಷೇಕ ನನಗೆ ನೀಡಿದಿ
ನನ್ನ ಮಾರ್ಗ ನೀನೆ ಸತ್ಯ ನೀನೆ ಯೆಸಪ್ಪಾ
ಯೇಸಪ್ಪಾ ಯೇಸಪ್ಪಾ ಯೇಸಪ್ಪಾ  ಯೇಸಪ್ಪಾ

Ni nillade nanage mattu yaru kartane
ni nillade nanage mattu yaru devare
yesappa yesappa yesappa yesappa

1.Ḍikkillada nanage ninu dari toride
paralokada darusanava nanage niḍide
nanna marga nine satya nine yesappa
yesappa yesappa yesappa yesappa

2.Kare illada nanage ninu kareya niḍidi
atma ninda abhiṣeka nanage niḍidi
nanna marga nine satya nine yesappa
yesappa yesappa yesappa yesappa

Sharing is caring!

Leave a comment

Your email address will not be published. Required fields are marked *

*
*