ನೀ ನುಡಿದರೆ ಸಾಕು – Ni nudidare saku maduve

552

ನೀ ನುಡಿದರೆ ಸಾಕು
ನೀ ತೋರಿದ ಹಾದಿಲಿ ನಡೆಯುವೆ
ನಿನ್ ಪಾದವೊಂದೇ ಹಿಡಿಯುವೆ
ನನ್ ಪ್ರಿಯ ಯೇಸುವೆ
ಆರಾಧನೆ ಯೇಸುವಿಗೆ ಆರಾಧನೆ ಯೇಸುವಿಗೆ

1 ) ಕಡಲಿನಲ್ಲಿ ನಡೆದ ನಿಮ್ಮ ಅದ್ಭುತ ಪಾದವು
ನನ್ನ ಮುಂದೆ ನಡೆದರೆ ನನಗಿಲ್ಲಾ ಚಿಂತೆಯು
ಗಾಳಿ ಬಿರುಗಾಳಿಯನ್ನು ತಡೆದ ವಾಕ್ಯವು
ನನ್ನ ಜೊತೆ ಇರುವಾಗ ಇಲ್ಲ ಚಿಂತೆಯು

2 ) ಹಾದಿಯೆಲ್ಲಾ ಅಂಧಕಾರ ಮೂಡಿರಲು
ಹಾದಿ ತೋರೊ ಯೇಸು ಇರಲು ಭಯವೇ ಇಲ್ಲವೇ
ಪಾಪದ ಸೈನ್ಯ ಹಿಂದಟ್ಟಿ ಹಿಡಿದು ಕೊಂಡರು
ಕಾಯುವ ಕರ್ತನು ಇರಲು ನನಗೆ ಭಯವೇ ಇಲ್ಲವೇ

Ni nuḍidare saku
ni torida hadili naḍeyuve
nin padavonde hiḍiyuve
nan priya yesuve
aradhane yesuvige aradhane yesuvige

1) kaḍalinalli naḍeda nim’ma adbhuta padavu
nanna munde naḍedare nanagilla cinteyu
gaḷi birugaḷiyannu taḍeda vakyavu
nanna jote iruvaga illa cinteyu

2) hadiyella andhakara muḍiralu
hadi toro yesu iralu bhayave illave
papada sain’ya hindaṭṭi hiḍidu koṇḍaru
kayuva kartanu iralu nanage bhayave illave

Sharing is caring!

One comment

Leave a comment

Your email address will not be published. Required fields are marked *

*
*