ಪಾಪವ ನೀಗಿಸಲ್ಲೂ ಶಾಪವ-Papava nigisallu sapava

540

ಪಾಪವ ನೀಗಿಸಲ್ಲೂ ಶಾಪವ ನೀಗಿಸಲ್ಲೂ
ಈ ಲೋಕ ಬಂದನಯ್ಯ.
ಮನುಷ್ಯರನ್ನು ಬಿಡಿಸಲು  ಪರಲೋಕ ತೆರೆಯಲ್ಲೂ
ಶಿಲುಭೆಯಹೊತನಯ್ಯ 2
ಕಣ್ಣೀರನ್ನು ಒರಿಸಿ….ದ ನಯ್ಯ ಸಂತೋಷವ ತಂದನ್ಯಯ
ನನ್ನಯ ಯೇ…….ಯೇಸುವೂ 4

ಬಂಗಾರವ ಕೇಳಲಿಲ್ಲ ವೈಧೂರ್ಯ ಕೇಳಲಿಲ್ಲ.
ಹೃದಯವನೇ ಕೇಳಿದನಯ್ಯ
ಆಸ್ತಿಯನ್ನು ಕೇಳಲಿಲ್ಲ ಪದವಿಯನ್ನು ಕೇಳಲಿಲ್ಲ
ಹೃದಯವನ್ನೇ ಕೇಳಿದನಯ್ಯ 2
ನನ್ ಹುಡುಕಿ ಹೋಗಲಿಲ್ಲ
ನನ್ನ ಹುಡುಕಿ ಬಂದನಯ್ಯ 2
ನನ್ನಯ ಯೇ…….ಯೇಸುವೂ 4

ತಾಯಿ ನಿನ್ನ ಮರೆತರೂ ತಂದೆ ನಿನ್ನ ತೊರೆದರೂ
ಯೇಸು ನಿನ್ನ ತೊರೆಯುವದಿಲ್ಲ
ಸ್ನೇಹಿತರೂ ಮರೆತರೂ ಸಂಭದವು ಮುರಿದರೂ
ಯೇಸು ನಿನ್ನ ಕೈ ಬಿಡಲಾರ …2
ನಿನ್ ಹೆಸರಿಡಿದು ಕರೆದಾತನೂ
ನಿನ್ ಕೈಹಿಡಿದು ನಡೆಸುವನ್ನು 2
ನನ್ನಯ ಯೇ…….ಯೇಸುವೂ 4

Papava nigisallu sapava nigisallu
e loka bandanayya.
Manuṣyarannu biḍisalu paraloka tereyallu
silubheyahotanayya 2
kaṇṇirannu orisi….Da nayya santoṣava tandan’yaya
nannaya ye…….Yesuvu 4

baṅgarava keḷalilla vaidhurya keḷalilla.
Hr̥dayavane keḷidanayya
astiyannu keḷalilla padaviyannu keḷalilla
hr̥dayavanne keḷidanayya 2
nan huḍuki hogalilla
nanna huḍuki bandanayya 2
nannaya ye…….Yesuvu 4

Tayi ninna maretaru tande ninna toredaru
yesu ninna toreyuvadilla
snehitaru maretaru sambhadavu muridaru
yesu ninna kai biḍalara…2
nin hesariḍidu karedatanu
nin kaihiḍidu naḍesuvannu 2
nannaya ye…….Yesuvu 4

Sharing is caring!

One comment

Leave a comment

Your email address will not be published. Required fields are marked *

*
*